ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಉನ್ನತ ಶಿಕ್ಷಣದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನ ರದ್ದುಗೊಳಿಸಲು ಆರ್ಎಸ್ಎಸ್-ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಂದ್ಹಾಗೆ, ಅಗತ್ಯಕ್ಕೆ ಅನುಗುಣವಾಗಿ ಎಸ್ಸಿ, ಎಸ್ಟಿ ಅಥವಾ ಒಬಿಸಿ ಶಿಕ್ಷಕರ ಹುದ್ದೆಗಳನ್ನ ಕಾಯ್ದಿರಿಸಲು ಕೇಂದ್ರೀಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಕರಡು ನಿರ್ದೇಶನಗಳನ್ನ ಜಾರಿಗೆ ತರಲು ಶಿಕ್ಷಣ ಸಚಿವಾಲಯ ಸ್ಪಷ್ಟವಾಗಿ ನಿರಾಕರಿಸಿದೆ. ಯುಜಿಸಿ ಅಧ್ಯಕ್ಷರು ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡುವ ಬಗ್ಗೆ ಮಾತನಾಡಿದ್ದಾರೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಫೆಬ್ರವರಿ 7 ಮತ್ತು 8 ರಂದು ಭಾರತಕ್ಕೆ ಭೇಟಿ
‘ಭಿಕ್ಷಾಟನೆ’ ನಿರ್ಮೂಲನೆಗೆ ಮುಂದಾದ ಕೇಂದ್ರ ಸರ್ಕಾರ : ಕರ್ನಾಟಕದ ಈ ಜಿಲ್ಲೆಗೂ ‘ಅಗ್ರಸ್ಥಾನ’
‘ಆನ್ಲೈನ್ ಹಣ ವರ್ಗಾವಣೆ’ ನಿಯಮ ಬದಲಾವಣೆ : ಫೆ.1ರಿಂದ ಜಾರಿ, ‘ಮನಿ’ ಕಳಿಸೋದು ಈಗ ಮತ್ತಷ್ಟು ಸುಲಭ