ನಾವು ಯಾವುದೇ ಕೆಲಸ ಮಾಡಿದಾಗ ಅದರಿಂದ ಒಂದಷ್ಟು ಒಳ್ಲೆಯ ಫಲ ಅಥವಾ ಕೆಟ್ಟ ಫಲ ಸಿಗುತ್ತದೆ .ಅದನ್ನೇ ಪುಣ್ಯ ಹಾಗೂ ಪಾಪಗಳ ಕರ್ಮ ಎನ್ನುತ್ತಾರೆ .
ಮನುಷ್ಯನು ತಾನು ಮಾಡುವ ಮಾಡಬೇಕಾದ ಕೆಲಸಗಳಲ್ಲಿ ಲೋಪ ಮಾಡಿ ಕರ್ಮ ಮಾಡದೇ ಇದ್ದರೆ ಅದು ಉಳಿಕೆಯಾಗುತ್ತದೆ ಆ ಉಳಿಕೆಯೇ ಋಣವಾಗುತ್ತದೆ
ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ 9686268564
ಅಂದರೆ ಖರ್ಚು ಮಾಡಿ ತೀರಿಸಬೇಕಾಗಿರುವುದನ್ನು ಖರ್ಚು ಮಾಡದೆ ಉಳಿಸಿಕೊಂಡರೆ ಬಂದರೆ ಋಣ ..ಹಾಗೆಯೇ ಮತ್ತೊಬ್ಬರಿಗೆ ಸೇರಿದ್ದನ್ನು ಲಪಟಾಯಿಸಿದರೂ ಸಹ ಅದು ಋಣವಾಗುತ್ತದೆ…
ಹೀಗೆ ಯಾವುದೇ ಬಲವಾಗಿ ಅದರೊಂದಿಗೆ ನಮ್ಮ ಸ್ಮರಣೆಯೂ ಸೇರಿದರೆ ಅದೂ ಉಳಿದುಬಿಡುತ್ತದೆ.
ಹೀಗೆ ಉಳಿಯುವುದೇ ಜಾತಕದಲ್ಲಿ ದುಸ್ತಾನಗಳ ಮುಲಕ ಋಣವಾಗಿ ಪ್ರಭಾವ ಬೀರುತ್ತದೆ..
ಋಣದ ಉಳಿಕೆ ಇರುವುದರಿಂದ ಹೊಸಜೀವಿಯ ಆತ್ಮವನ್ನು ಕರೆತರುವುದು ಶನಿಯೆ …ಯಾಕೆ ಆ ಜೀವಿಯ ಕರ್ಮದ ಋಣದ ಉಳಿಕೆ ಇರುತ್ತದೆ ಅದಕ್ಕಾಗಿ ಕರೆತರುತ್ತಾನೆ.ಕರೆತರುವ ಜವಾಬ್ದಾರಿ ಅವನದೇ ಆಗಿರುವುದರಿಂದ ಶನಿಯೆ ಋಣ ಕಾರಕ
ನಿರೂಪಣೆ ೧
ಋಣದಿಂದ ಹೊಸ ಜೀವಿಯ ಉದಯ ಹೇಗೆ
ಲಗ್ನ – ಗಂಡು ಕುಜ
ಸಪ್ತಮ – ಹೆಣ್ಣು ಶುಕ್ರ .
ಗಂಡು ಹೆಣ್ಣು ಇಬ್ಬರು ಸೇರಿ ವಿವಾಹದ ಕರ್ಮ ಮಾಡುತ್ತಾರೆ.ಇದಕ್ಕೆ ಬಲನೀಡುವುದು ಮಾತ್ರ ಶನಿ ಕರ್ಮ ಬಲ ಸೂಚಿಸುವ ಶನಿ ಆ ಕಾರಣಕ್ಕೆ ಸಪ್ತಮದಲ್ಲಿ ಉಚ್ಚನಾಗುತ್ತಾನೆ ..
ಶನಿಗೆ ಮೂರು ವಿಶೇಷ ದೃಷ್ಟಿಗಳು
ತೃತೀಯ ,ಸಪ್ತಮ ಹಾಗು ದಶಮ
ತುಲಾದಿಂದ ತೃತೀಯ ದೃಷ್ಟಿ – ಧನಸ್ಸುವಿನ ಗುರುವಿನ ಮೇಲೆ ಗುರುವು ಜೀವಕಾರಕ ಕರ್ಮವು ಧರ್ಮದ ಬಲದಿಂದ ಆತ್ಮದಲ್ಲಿ ಜೀವವು ಪ್ರವೇಶಿಸುವಂತೆ ಮಾಡುತ್ತದೆ.
ತುಲಾದಿಂದ ಸಪ್ತಮ ದೃಷ್ಡಿ – ಲಗ್ನದ ಮೇಲೆ ಬಿದ್ದು ದೇಹವನ್ನು ಮಜ್ಜೆ ಮಾಂಸಗಳಿಂದ ಕರ್ಮದ ಬಲದಿಂದ ರೂಪಗೊಳ್ಲುವಂತೆ ಮಾಡುತ್ತಾನೆ.
ತುಲಾದಿಂದ ದಶಮ ದೃಷ್ಟಿ ಚಂದ್ರ . ಚಂದ್ರ ಎಂದರೆ ಮನಸ್ಸು ಹಾಗೂ ತಾಯಿ..ಚಂದ್ರನ ಮೇಲೆ ಬಿದ್ದು ಪೂರ್ವಜನ್ಮದ ಸ್ಮರಣೆಗಳಿಂದ ಆ ಜೀವದಲ್ಲಿ ಒಂದು ಮನಸ್ಸು ಮೂಡುವಂತೆ ಮಾಡುತ್ತಾನೆ..ಹಾಗೂ ಆ ಜೀವವು ತಾಯಿಯ ದೇಹದಲ್ಲಿ ಉಳಿದು ಬೆಳೆಯುವಂತಹ ವ್ಯವಸ್ತೆ ಮಾಡುತ್ತದೆ.
ನಿರೂಪಣೆ ೨
ಶನಿ ದುಸ್ತಾನಗಳ ಋಣಕ್ಕೆ ಹೇಗೆ ಕಾರಕ.ದುಸ್ತಾನಗಳು ಆರನೇ ಮನೆ – ಎಂಟನೆ ಮನೆ – ಹನ್ನೆರಡನೇ ಮನೆ
ಶನಿಯು ಭಚಕ್ರದಲ್ಲಿ ದಶಮ ಹಾಗೂ ಏಕಾದಶ ಭಾವಗಳ ಅಧಿಪತಿ…
ಮಕರದ ದಶಮದ ಶನಿಗೆ ತ್ರಿಕೋಣ ಸಂಬಂಧವು ಅರಿಷಡ್ವರ್ಗದ ಮನೆಯಾದ ಆರನೇ ಮನೆ ಕನ್ಯಾ ರಾಶಿಯು ಬರುತ್ತದೆ ಆ ಕಾರಣಕ್ಕೆ ಶನಿಯು
ಪ್ರಥಮ ದುಸ್ತಾನದ ಋಣಕ್ಕೆ ಕಾರಕ
ಏಕಾದಶ ಕುಂಭದಲ್ಲಿರುವ ಶನಿಗೆ ದಶಮದ ದೃಷ್ಟಿಯು ವೃಶ್ಚಿಕದ ಮೇಲೆ ಬೀಳುತ್ತದೆ ಹಾಗಾಗಿ…
ಎರಡನೇ ದುಸ್ತಾನದ ಋಣಕ್ಕೆ ಶನಿ ಕಾರಕ
ದಶಮದ ಮಕರದ ಶನಿಗೆ ತೃತೀಯದ ದೃಷ್ಟಿಯು ವ್ಯಯಭಾವದ ಮೀನ ರಾಶಿಯ ಮೇಲೆ ಬೀಳುತ್ತದೆ.ಹಾಗಾಗಿ
ತೃತೀಯ ದುಸ್ತಾನದ ಋಣಕ್ಕೂ ಸಹ ಶನಿ ಕಾರಕ
ಹೀಗೆ ಜಾತಕದಲ್ಲಿರುವ ಮೂರು ದುಸ್ತಾನಗಳಿಂದ ಉಂಟಾಗುವ ಋಣಗಳಿಗೆ ಶನಿಯ ಸಂಬಂಧವಿದೆ.
ಮತ್ತೊಂದು ವಿಷಯವೆಂದರೆ
ಶನಿ ಗ್ರಹವನ್ನು ಬಿಟ್ಟರೆ
ಬೇರೆ ಯಾವುದೇ ಗ್ರಹಕ್ಕೆ ಭಚಕ್ರದಲ್ಲಿ ಮೂರು ದುಸ್ತಾನ ಗಳ ಮೇಲೆ ದೃಷ್ಟಿ ಪ್ರಭಾವ ಬೀಳುವುದಿಲ್ಲ……
ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ 9686268564
“ಶನಿಯು ತನ್ನ ಕರ್ಮದ ಬಲದಿಂದ ಒಂದು ಆತ್ಮಕ್ಕೆ .- ಜೀವವನ್ನು ದೇಹವನ್ನು ಹಾಗೂ ಮನಸ್ಸನ್ನು ಒದಗಿಸುತ್ತಾನೆ ಈ ಕಾರಣದಿಂದ ಶನಿಯು ಋಣಕಾರಕನಾಗುತ್ತಾನೆ.”
ಆ ಕಾರಣಕ್ಕೆ ಶನಿಯು ಮಾತ್ರ ಋಣಕ್ಕೆ ಕಾರಕನಾಗುತಾನೆ.
ಓಂ ಶನೈಶ್ಚರಾಯ ನಮಃ.