ಈ ಭೂಮಿಯ ಮೇಲೆ ಜನರು ಹೆಚ್ಚಾಗಿ ಹೆದರುವ ದೇವರು ಅಂದರೆ ಶನಿದೇವ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಶನಿ ದೇವರು ಮಾನವ ಮಾಡುವ ಪಾಪ ಕರ್ಮಗಳಿಗೆ ಅಂಗವಾಗಿ ಅವರು ಪುಣ್ಯ ಮತ್ತು ಶಿಕ್ಷೆಯನ್ನ ಕೊಡುವ ಕಾರಣ ಜನರು ತಪ್ಪು ಮಾಡುವ ಮುನ್ನ ಒಮ್ಮೆ ಶನಿ ದೇವರನ್ನ ಜ್ಞಾಪಕ ಮಾಡುತ್ತಾರೆ ಎಂದು ಹೇಳಬಹುದು.
ಇನ್ನು ಶನಿ ದೇವರ ದೃಷ್ಟಿಯಿಂದ ಪಾರಾಗಲು ಜನರು ಶನಿ ದೇವರ ವೃತ ಮತ್ತು ಎಳ್ಳೆಣ್ಣೆಯ ದೀಪವನ್ನ ಶನಿ ದೇವರಿಗೆ ಹಚ್ಚುವುದರ ಮೂಲಕ ಶನಿಯ ಆರಾಧನೆಯನ್ನ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಪಂಡಿತರು ಮತ್ತು ಶಾಸ್ತ್ರ ಹೇಳುವ ಪ್ರಕಾರ ಮಾನವನ ಶರೀರದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ಶನಿ ದೇವರ ಕೃಪೆ ಅವರ ಮೇಲೆ ಇದೆ ಅನ್ನುವ ಸೂಚನೆ ಆದಾಗಿದೆ ಎಂದು ಶಾಸ್ತ್ರ ಹೇಳುತ್ತದೆ.
ಹಾಗಾದರೆ ನಮ್ಮ ಶರೀರದಲ್ಲಿ ಯಾವ ಲಕ್ಷಣಗಳು ಕಂಡುಬಂದರೆ ನಮಗೆ ಶನಿ ದೇವರ ಕೃಪೆ ಸಿಕ್ಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಶನಿ ದೇವರು ನ್ಯಾಯದ ದೇವರು ಮತ್ತು ಜನರಿಗೆ ಧನಸಂಪತ್ತು ಮತ್ತು ಮೋಕ್ಷವನ್ನ ನೀಡುವ ದೇವರು ಅಂದರೆ ಅದು ಶನಿದೇವರು ಎಂದು ಹೇಳಲಾಗುತ್ತದೆ.
ಇನ್ನು ಶನಿದೆಸೆ ನಮಗೆ ಆರಂಭವಾದರೆ ನಮ್ಮ ಜೀವನದಲ್ಲಿ ಹಲವು ರೀತಿಯ ಏರುಪೇರು ಆಗುತ್ತದೆ ಮತ್ತು ದೊಡ್ಡ ಶ್ರೀಮಂತರು ಕೂಡ ಬಡವರಾಗಬಹುದು ಮತ್ತು ಬಡವರು ಕೂಡ ಶ್ರೀಮಂತರಾಗಬಹುದು.
ಇನ್ನು ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ ಆತನಿಗೆ ಶನಿ ದೇವರ ಕೃಪೆ ಆರಂಭವಾಗಿದೆ ಅನ್ನುವುದರ ಸೂಚನೆ ಆದಾಗಿದೆ ಮತ್ತು ಅವರಿಗೆ ಶನಿ ಕೃಪೆ ಸದಾಕಾಲ ಇರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಪಂಡಿತರು ವಿದ್ಯಾಧರ್ ನಕ್ಷತ್ರಿ 9686268564 ಹೇಳುವ ಪ್ರಕಾರ ಯಾವ ವ್ಯಕ್ತಿಗೆ ಶನಿ ದೇವರ ಆಶೀರ್ವಾದ ಇರುತ್ತದೆಯೋ ಅವರ ದೇಹ ಬಹಳ ಮೃದುವಾಗಿ ಇರುತ್ತದೆ ಮತ್ತು ಅವರ ಕೂದಲುಗಳು ಬಹಳ ದಟ್ಟವಾಗಿ ಇರುತ್ತದೆ ಮತ್ತು ಇಂತಹ ವ್ಯಕ್ತಿಗಳಲ್ಲಿ ಆದ್ಯಾತ್ಮಿಕ ಗುಣ ಹೆಚ್ಚಾಗಿ ಇರುತ್ತದೆ ಎಂದು ಹೇಳಲಾಗಿದೆ. ಇನ್ನು ಯಾರಿಗೆ ಆರಂಭದಲ್ಲಿ ದೇವರಲ್ಲಿ ನಂಬಿಕೆ ಇಲ್ಲದೆ ನಂತರದ ದಿನಗಳಲ್ಲಿ ದೇವರ ನಂಬಿಕೆ ಬರುತ್ತದೆಯೋ ಅವರಿಗೆ ಶನಿ ದೇವರ ಕೃಪೆ ಆರಂಭವಾಗಿದೆ ಅನ್ನಬಹುದು.
ಇನ್ನು ದೊಡ್ಡ ದೊಡ್ಡ ಕಷ್ಟಗಳನ್ನ ಎದುರಿಸುವ ವ್ಯಕ್ತಿಗಳ ಮೇಲೆ ಶನಿ ದೇವರ ಕೃಪೆ ಸದಾಕಾಲ ಇರುತ್ತದೆ ಎಂದು ಹೇಳಬಹುದು. ಯಾವ ಇನ್ನೊಬ್ಬರಿಂದ ಸಹಾಯವನ್ನ ಪಡೆಯಲು ಇಷ್ಟಪಡುವುದಿಲ್ಲವೋ ಆ ವ್ಯಕ್ತಿಗಳಿಗೆ ಶನಿ ದೇವರ ಕೃಪೆ ಹೆಚ್ಚಾಗಿ ಇರುತ್ತದೆ.
ಶ್ರೀ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ ಪೀಠಂ ಶ್ರೀ ವಿದ್ಯಾಧರ್ ನಕ್ಷತ್ರಿ ಅಡಿಗ ಪ್ರಧಾನ ತಾಂತ್ರಿಕ 9686268564 ಚೌಡೇಶ್ವರಿದೇವಿ ಮತ್ತು ದುರ್ಗಾಪರಮೇಶ್ವರೀದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ವಿದ್ಯಾಧರ್ ನಕ್ಷತ್ರಿ ಆಡಿಗ ಪ್ರಧಾನ ತಾಂತ್ರಕ್ 9686268564
ಇನ್ನು ಯಾವ ವ್ಯಕ್ತಿ ಸ್ವತಂತ್ರವಾಗಿ ಇರಲು ಹೆಚ್ಚಾಗಿ ಬಯಸುತ್ತಾರೋ ಆ ವ್ಯಕ್ತಿಗಳಿಗೆ ಶನಿ ದೇವರ ಕೃಪೆ ಹೆಚ್ಚಾಗಿ ಇರುತ್ತದೆ. ಇನ್ನು ಸಡನ್ ಆಗಿ ನಿರ್ಧಾರ ತೆಗೆದುಕೊಳ್ಳದೆ ಸರಿಯಾದ ಸಮಯಕ್ಕಾಗಿ ಕಾಯುವ ವ್ಯಕ್ತಿಗಳಿಗೆ ಶನಿ ದೇವರ ಕೃಪೆ ಇರುತ್ತದೆ ಎಂದು ಹೇಳಬಹುದು. ಶನಿ ದೇವರ ಎಲ್ಲರಿಗೂ ಸಿಗುತ್ತದೆ, ಆದರೆ ನಾವು ಮಾಡುವ ಕೆಲವು ತಪ್ಪುಗಳ ಕಾರಣ ನಾವು ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಅಂತಹ ರಾಶಿ ಯಾವುದು ಎಂದರೆ ತುಲಾ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ ಎಂದು ಹೇಳಬಹುದು. ಸ್ನೇಹಿತರೆ ಶನಿ ದೇವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.