ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು (ಸೋಮವಾರ) ರಾಮ ಮಂದಿರ ಪ್ರತಿಷ್ಠಾಪನೆಯ ಐತಿಹಾಸಿಕ ದಿನಕ್ಕೆ, ಹಲವಾರು ಪ್ರತಿಷ್ಠಿತ ಕ್ರೀಡಾಪಟುಗಳಿಗೆ ವೈಯಕ್ತಿಕ ಆಹ್ವಾನಗಳನ್ನ ನೀಡಲಾಗಿತ್ತು. ರವೀಂದ್ರ ಜಡೇಜಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಈ ಶುಭ ಸಂದರ್ಭದಲ್ಲಿ ಕಾಣಿಸಿಕೊಂಡರೆ, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಅವರ ಯಾವುದೇ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿಲ್ಲ. ಪರಿಣಾಮವಾಗಿ, ಇವರಿಬ್ಬರನ್ನ ನೆಟ್ಟಿಗರು ತೀವ್ರ ತರಾಟೆ ತೆಗದುಕೊಳ್ಳುತ್ತಿದ್ದಾರೆ.
ಎಂ.ಎಸ್.ಧೋನಿ ಅವರು ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವ್ರನ್ನ ಅಲ್ಲಿ ನೋಡಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಏತನ್ಮಧ್ಯೆ, ರೋಹಿತ್ ಶರ್ಮಾ ಅವರನ್ನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. ಆದ್ರೆ, ಕೆಲವು ನೆಟ್ಟಿಗರ ಪ್ರಕಾರ, ಜನವರಿ 25 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುಂಚಿತವಾಗಿ ಅವರು ಪತ್ರಿಕಾಗೋಷ್ಠಿಗೆ ಹಾಜರಾಗಲು ಹೋಗಲಿಲ್ಲ.
Most famous celebrity who didn't go to Ayodhya after receiving invitation
1. MS Dhoni
And csk didn’t post anything about Rammandir that others did.
Hope they will not disappoint us.
— faaaaa. (@fazz7__) January 22, 2024
Shame on @msdhoni @ImRo45 @imVkohli for not attending Ram Mandir even after invitation
— Shivansh (@Shivansh18398) January 22, 2024
MS Dhoni didn't attend Ram Mandir Pran Pratishtha bcz he didn't want to hurt his woke Tamil fans
— Er K🚶 (@BekaarAaadmi) January 22, 2024
This is really the Worst behaviour from Ms Dhoni , Virat Kohli , Rohit Sharma
Shame on you all
They Didn't attend the Pran pratistha of Ram Mandir after Get invited
You don't have 5-6 hours for Ram mandir pran pratistha But you have time for doing ads
Shame on You Allजय श्री… pic.twitter.com/USMUgbjwnf
— Mintu Dutta (@MNGamin65372627) January 22, 2024
Invitation sent to approx. 20000 people…
Approx. 8000 came…Notable Absentee- MS Dhoni and Virat Kohli #RamLallaVirajman #RamMandirPranPrathistha #RamAyenge #RamMandirAyodhya #RamMandir #AyodhaRamMandir #ShreeRam pic.twitter.com/O7ixbhbVz0
— Ajeet Kumar🇮🇳 (@ajeetkr03) January 22, 2024
Most famous celebrity who didn't go to Ayodhya after receiving invitation
1. MS Dhoni #RamMandirPranPrathistha pic.twitter.com/JzpIfx8ZbI
— Amock (@Politics_2022_) January 22, 2024