ಮುಂಬೈ : ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದ್ದು, ನಟನನ್ನ ಜನವರಿ 22ರ ಸೋಮವಾರ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಸೈಫ್ ಅವರ ಮೊಣಕಾಲಿಗೆ ಗಾಯವಾಗಿದೆ ಮತ್ತು ಅದಕ್ಕಾಗಿ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. ಆದಾಗ್ಯೂ, ಸೈಫ್ ಅವರ ತಂಡವು ಇಲ್ಲಿಯವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಅಂದ್ಹಾಗೆ, ಕಳೆದ ತಿಂಗಳು, ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಸೀಸನ್ 8ರಲ್ಲಿ ಸೈಫ್ ಕಾಣಿಸಿಕೊಂಡಿದ್ದರು.
“ನಮ್ಮ ರಾಮ ಇನ್ಮುಂದೆ ಟೆಂಟ್’ನಲ್ಲಿ ವಾಸಿಸುವುದಿಲ್ಲ” : ಅಯೋಧ್ಯೆಯಲ್ಲಿ ‘ಪ್ರಾಣ ಪ್ರತಿಷ್ಠೆ’ ಬಳಿಕ ‘ಪ್ರಧಾನಿ ಮೋದಿ’
“ನಾನು ನಾಸ್ತಿಕನಲ್ಲ ಆಸ್ತಿಕ, ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ” : ಸಿಎಂ ಸಿದ್ದರಾಮಯ್ಯ