ತಿರುಚಿರಾಪಳ್ಳಿ : ತಿರುಚಿರಾಪಳ್ಳಿಯ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ದೇವಾಲಯದ ಆನೆಯ ಆಶೀರ್ವಾದ ಪಡೆದರು.
ದೇವಾಲಯಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ, ‘ವೆಷ್ಠಿ’ (ಧೋತಿ) ಮತ್ತು ಅಂಗವಸ್ತ್ರ (ಶಾಲು) ಧರಿಸಿ ವಿಷ್ಣು ದೇವಾಲಯದಲ್ಲಿ ಕೈಮುಗಿದು ಪ್ರಾರ್ಥಿಸಿದರು.
ಅವರು ಆಗಮಿಸಿದಾಗ, ಪುರೋಹಿತರಿಂದ ವೈದಿಕ ಪಠಣದ ನಡುವೆ ಅವರಿಗೆ ಔಪಚಾರಿಕ ‘ಪೂರ್ಣಕುಂಭ’ ಸ್ವಾಗತ ನೀಡಲಾಯಿತು. ದೇವಾಲಯದ ಆನೆಗೆ ಆಹಾರ ನೀಡಿದ ನಂತ್ರ ಆನೆ ತನ್ನ ಸೊಂಡಿಲಿನಿಂದ ಪ್ರಧಾನಿಯನ್ನ ಆಶೀರ್ವದಿಸಿತು. ಇನ್ನು ಇದೇ ವೇಳೆ ಗಜರಾಜ ಮೌತ್ ಆರ್ಗನ್ ನುಡಿಸಿ ಪ್ರಧಾನಿ ಮೋದಿಯನ್ನ ಮಂತ್ರಮುಗ್ದಗೊಳಿರು. ಸಧ್ಯ ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ನೋಡಿ.!
#WATCH | Tamil Nadu: An elephant at Sri Ranganathaswamy Temple in Tiruchirappalli blessed Prime Minister Narendra Modi and played a mouth organ as PM visited the temple to offer prayers.
PM Narendra Modi is the first prime minister to visit Sri Ranganathaswamy Temple in… pic.twitter.com/3YI22dO0UM
— ANI (@ANI) January 20, 2024
VIDEO | PM @narendramodi performs puja and feeds an elephant at Sri Ranganatha Swamy Temple, Tiruchirappalli, #TamilNadu.
(Full video available on PTI Videos – https://t.co/n147TvqRQz) pic.twitter.com/fQo5snwxX7
— Press Trust of India (@PTI_News) January 20, 2024
ಅಂದ್ಹಾಗೆ, ಸೋಮವಾರ ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಕೆಲವು ದಿನಗಳ ಮೊದಲು ತಮಿಳುನಾಡು ದೇವಾಲಯಕ್ಕೆ ಭೇಟಿ ನೀಡಲಾಗಿದೆ.
BREAKING : ರಾಮ ಮಂದಿರ ಉದ್ಘಾಟನೆ : ಜ.22ಕ್ಕೆ ‘ಅರ್ಧ ದಿನ ರಜೆ’ ಘೋಷಿಸಿದ ದೆಹಲಿ ಸರ್ಕಾರ, ಗವರ್ನರ್ ಗ್ರೀನ್ ಸಿಗ್ನಲ್
BREAKING : ರಾಮ ಮಂದಿರ ಉದ್ಘಾಟನೆ : ಜ.22ಕ್ಕೆ ‘ಅರ್ಧ ದಿನ ರಜೆ’ ಘೋಷಿಸಿದ ದೆಹಲಿ ಸರ್ಕಾರ, ಗವರ್ನರ್ ಗ್ರೀನ್ ಸಿಗ್ನಲ್
BREAKING : ‘ಆಸ್ಟ್ರೇಲಿಯನ್ ಓಪನ್ ಟೂರ್ನಿ’ನಿಂದ ವಿಶ್ವದ ನಂ.1 ಆಟಗಾರ್ತಿ ‘ಇಗಾ ಸ್ವಿಯಾಟೆಕ್’ ಔಟ್