ನವದೆಹಲಿ : ಸ್ಟಾರ್ಟ್ಅಪ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ, ಗುಜರಾತ್, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಭಾರತದ ಅತ್ಯುತ್ತಮ ಸಾಧನೆ ತೋರಿದ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಸ್ಟಾರ್ಟ್ಅಪ್ ಪ್ರಶಸ್ತಿಗಳು ಮತ್ತು ರಾಜ್ಯ ಶ್ರೇಯಾಂಕ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯಾಣದಲ್ಲಿ ಸ್ಟಾರ್ಟ್ಅಪ್ಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಮೆಡ್ ಟೆಕ್, ಫಿನ್ ಟೆಕ್, ಆಗ್ರೋಟೆಕ್ ನಿಂದ ಹಿಡಿದು ವಾಯುಯಾನ ಕ್ಷೇತ್ರ, ಡ್ರೋನ್’ಗಳು ಮತ್ತು ಸಿಮ್ಯುಲೇಟರ್’ಗಳವರೆಗೆ ಸ್ಟಾರ್ಟ್ ಅಪ್’ಗಳು ಗಣನೀಯ ಕೊಡುಗೆ ನೀಡುತ್ತಿರುವ ವೈವಿಧ್ಯಮಯ ಕ್ಷೇತ್ರಗಳನ್ನ ಅವರು ಎತ್ತಿ ತೋರಿಸಿದರು. ಪ್ರವಾಸೋದ್ಯಮವನ್ನ ಬಳಕೆಯಾಗದ ಸಾಮರ್ಥ್ಯದ ಕ್ಷೇತ್ರವೆಂದು ಗುರುತಿಸಿದ ಅವರು, ಸುಸ್ಥಿರ ಪ್ರವಾಸೋದ್ಯಮದ ಸುತ್ತ ನವೀನ ಆಲೋಚನೆಗಳನ್ನ ಅನ್ವೇಷಿಸಲು ಸ್ಟಾರ್ಟ್ ಅಪ್’ಗಳನ್ನ ಪ್ರೋತ್ಸಾಹಿಸಿದರು.
On #NationalStartupDay2024, attended the National Startup Awards that is giving recognition to the immense talent of our budding entrepreneurs.
Also released the States' Startup Ranking that is enhancing the spirit of competitive & cooperative federalism, enabling startups to… pic.twitter.com/xEA19B4tuB
— Piyush Goyal (@PiyushGoyal) January 16, 2024
BREAKING : ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ‘ಎಂ.ಎಸ್ ಧೋನಿ’ ವಿರುದ್ಧ ‘ಮಾನನಷ್ಟ ಮೊಕದ್ದಮೆ’ ದಾಖಲು
ಕೇಂದ್ರ ಸರ್ಕಾರ ನೀಡುತ್ತದೆ ಉಚಿತ ಗ್ಯಾಸ್ ಸಿಲಿಂಡರ್… : ಗೃಹಿಣಿಯರೇ ಗಮನಿಸಿರಿ , ಇಂದೇ ಅರ್ಜಿ ಸಲ್ಲಿಸಿರಿ…
Watch : ರಾಮ ಮಂದಿರ ‘ಪ್ರಾಣ ಪ್ರತಿಷ್ಠಾಪನೆ’ಗೂ ಮುನ್ನ ‘ಸರಯೂ ಘಾಟ್’ನಲ್ಲಿ ‘ದೀಪೋತ್ಸವ’ ಆರಂಭ, ಅದ್ಭುತ ದೃಶ್ಯ ನೋಡಿ