ಅಯೋಧ್ಯೆ : ರಾಮನ ನಗರ ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೂ ಮುನ್ನ ಸರಯೂ ಘಾಟ್ನಲ್ಲಿ ಇಂದಿನಿಂದ ‘ದೀಪೋತ್ಸವ’ ಪ್ರಾರಂಭವಾಯಿತು. ಈ ಬೆಳಕಿನ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಇಂದಿನಿಂದ ಸರಯೂ ಘಾಟ್’ನಲ್ಲಿ ದೀಪೋತ್ಸವ ಆರಂಭವಾಗಿದ್ದು, ಜನವರಿ 21ರವರೆಗೆ ನಡೆಯಲಿದೆ. ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವನ್ನ ಆಯೋಜಿಸಿದ ನಂತರ, ದೇವಾಲಯವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಸರಯೂ ಘಾಟ್ನಲ್ಲಿ ‘ದೀಪೋತ್ಸವ’ ಪ್ರಾರಂಭವಾಗುತ್ತದೆ. ಒಂದೆಡೆ, ಅಯೋಧ್ಯೆಯಲ್ಲಿ ಮರಳು ಕಲಾವಿದ ನಾರಾಯಣ ಸಾಹು ಅವರು ಅದ್ಭುತವಾಗಿ ಮರಳಿನಿಂದ ಶ್ರೀರಾಮ ಮಂದಿರ ಮತ್ತು ಶ್ರೀರಾಮನ ಕಲಾಕೃತಿಗಳನ್ನ ಮಾಡಿರುವುದು ಕಂಡುಬಂದಿದೆ. ಇನ್ನೀದನ್ನ ನೋಡಲು ಜನಸಾಗರವೇ ನೆರೆದಿರುವುದು ಕಂಡುಬಂತು.
ವೀಡಿಯೋ ನೋಡಿ.!
#WATCH | Ayodhya, Uttar Pradesh: People light up 'diyas' on Saryu Ghat as rituals for the Pran Pratishtha scheduled on January 22 began today. pic.twitter.com/NK5q78b2o1
— ANI (@ANI) January 16, 2024
ಪ್ರಧಾನಿ ಮೋದಿ ಹುಟ್ಟೂರು ‘ವಡ್ನಗರ್’ನಲ್ಲಿ ಉತ್ಖನನ : ಭಾರತದ ಅತ್ಯಂತ ಹಳೆ ‘ಜೀವಂತ ನಗರ’ ಬಹಿರಂಗ
ಆಸಿಡ್ ದಾಳಿಗೆ ಒಳಗಾದ ಮಹಿಳೆಯರ ಪುನರ್ವಸತಿಗಾಗಿ “ಗೆಳತಿ ಯೋಜನೆ”ಗೆ ಅರ್ಜಿ ಆಹ್ವಾನ
BREAKING : ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ‘ಎಂ.ಎಸ್ ಧೋನಿ’ ವಿರುದ್ಧ ‘ಮಾನನಷ್ಟ ಮೊಕದ್ದಮೆ’ ದಾಖಲು