ಅಯೋಧ್ಯೆ : ಶ್ರೀರಾಮ ದೇವಾಲಯವನ್ನ ದೈವಿಕ ಸುಗಂಧದಿಂದ ತುಂಬಲು 108 ಅಡಿ ಉದ್ದದ ಅಗರಬತ್ತಿವು ಗುಜರಾತ್ನಿಂದ ಕಳಿಸಲಾಗಿದೆ. ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಮಹಾರಾಜ್ ಅವರ ಸಮ್ಮುಖದಲ್ಲಿ ಬೃಹತ್ ಅಗರಬತ್ತಿ ಔಪಚಾರಿಕವಾಗಿ ಬೆಳಗಿಸಲಾಯಿತು.
ಎಎನ್ಐ ಹಂಚಿಕೊಂಡಿರುವ ವೀಡಿಯೊದಲ್ಲಿ ಭಕ್ತರು ಅಗರಬತ್ತಿಯನ್ನ ಬೆಳಗಿಸುವಾಗ “ಜಯ್ ಶ್ರೀ ರಾಮ್” ಎಂದು ಕೂಗುತ್ತಿರುವುದನ್ನ ತೋರಿಸುತ್ತದೆ. ಉದ್ಘಾಟನೆಗೆ ಒಂದು ವಾರ ಮುಂಚಿತವಾಗಿ ಅಯೋಧ್ಯೆಗೆ ಬರಲು ಪ್ರಾರಂಭಿಸಿದ ವಿವಿಧ ಉಡುಗೊರೆಗಳಲ್ಲಿ 108 ಅಡಿ ಉದ್ದದ ಧೂಪದ್ರವ್ಯವೂ ಸೇರಿದೆ.
2024ರ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರವನ್ನ ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಭವ್ಯ ಸಮಾರಂಭದಲ್ಲಿ ಉದ್ಘಾಟಿಸಲಾಗುವುದು.
#WATCH | The 108-feet incense stick, that reached from Gujarat, was lit in the presence of Shri Ram Janmabhoomi Teerth Kshetra President Mahant Nrityagopal Das ji Maharaj pic.twitter.com/ftQZBgjaXt
— ANI (@ANI) January 16, 2024
‘ನಾನು ಧರ್ಮದ ಲಾಭ ಪಡೆಯಲು ಬಯಸೋಲ್ಲ, ನನಗೆ ಆಸಕ್ತಿ ಇಲ್ಲ’ : ಅಯೋಧ್ಯೆ ಭೇಟಿ ವಿವಾದಕ್ಕೆ ‘ರಾಹುಲ್’ ಸ್ಪಷ್ಟನೆ
ಬಿಳಿ ಕೂದಲಿನ ಸಮಸ್ಯೆಗೆ ಈ ಎಲೆ ಬಳಸಿರಿ… ಮಿಂಚುವ ಕಪ್ಪು ಕೂದಲು ನಿಮ್ಮದಾಗಿಸಿಕೊಳ್ಳಲು ಮಾಹಿತಿ ಇಲ್ಲಿದೆ…
ರಾಮ ಮಂದಿರ ಉದ್ಘಾಟನೆ ‘ಮೋದಿಯ ಕಾರ್ಯಕ್ರಮ’ : ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ