ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ದೇವಸ್ಥಾನಗಳಿಂದ ಯಂತ್ರಗಳನ್ನು ತಂದು ಸಮಯವಲ್ಲದ ಸಮಯದಲ್ಲಿ ಮನೆಯೊಳಗೆ ಯಂತ್ರಗಳನ್ನು ಕಟ್ಟುವಂತಹ ತಪ್ಪುಗಳನ್ನು ಬಹಳಷ್ಟು ಜನರು ಮಾಡುತ್ತಿದ್ದಾರೆ. ಅಮಾವಾಸ್ಯೆ, ಹುಣ್ಣಿಮೆ ಬಂತು ಎಂದು ರುದ್ರ ದೇವತೆ ಇರುವ ಜಾಗಕ್ಕೆ ಹೋಗಿ ಅಲ್ಲಿ ಕೊಡುವ ಯಂತ್ರಗಳು, ಕುಡಿಕೆಗಳು, ತಾಯತಗಳು, ಸಿದ್ದಿ ಆಗಿರದ ಯಂತ್ರಗಳು, ಬೀಜಾಕ್ಷರ ಇಲ್ಲದಂತಾ ಯಂತ್ರಗಳು, ಕುಂಕುಮಾರ್ಚನೆ ಆಗಿರದ ಯಂತ್ರಗಳನ್ನು ತಂದು ಮನೆಯಲ್ಲಿ ಕಟ್ಟುವುದರಿಂದ ಮನೆಯಲ್ಲಿರುವ ದರಿದ್ರ ತನವನ್ನು ಎರಡು ಪಟ್ಟು ಜಾಸ್ತಿ ಮಾಡಿಕೊಳ್ಳಬೇಕಾಗುತ್ತದೆ.
ಪ್ರತಿ ಯಂತ್ರಕ್ಕೂ ತನ್ನದೆಯಾದ ಪ್ರಾಣಪ್ರತಿಷ್ಠಾಪನೆ, ಬೀಜಾಕ್ಷರಗಳು, ವಿಧಿ ವಿಧಾನಗಳು ಇವೆ. ಆದ್ದರಿಂದ ಯಾವುದೋ ಯಂತ್ರವನ್ನು ತಂದು ಮನೆಯಲ್ಲಿ ಕಟ್ಟಿ ಮನೆಯಲ್ಲಿರುವ ಧನಾತ್ಮಕ ಶಕ್ತಿ, ಋಣಾತ್ಮಕ ಶಕ್ತಿ, ಲಕ್ಷ್ಮಿ ಯೋಗವನ್ನು ನಶ್ವರ ಮಾಡಿಕೊಳ್ಳಬೇಡಿ.
ಕೆಲವೊಂದು ಯಂತ್ರಗಳು ಸ್ವತಃ ಮನೆ ದೇವರಿಗೂ ಕೂಡ ಹಿಡಿಸುವುದಿಲ್ಲ, ಆದ್ದರಿಂದ ಮನೆಗೆ ಯಂತ್ರವನ್ನು ಕಟ್ಟಲೆ ಬೇಕೆಂದರೆ ಕುಲದೇವರ ಯಂತ್ರವನ್ನು ಕಟ್ಟಿಸಿ. ಅದಕ್ಕೆ ಸಂಬಂಧಪಟ್ಟ ಹೋಮವನ್ನು ಮನೆಯಲ್ಲಿ ಮಾಡಿ, ವಿಧಿ ವಿಧಾನಗಳನ್ನು ಮಾಡಿ, ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಿ ತದನಂತರ ಯಂತ್ರವನ್ನು ಕಟ್ಟಬೇಕು. ಆಗ ಮಾತ್ರ ದರಿದ್ರ ವಿಮೋಚನೆ ಆಗಲು ಸಾಧ್ಯ. ಮನೆ ದೇವರ ಅನುಗ್ರಹ ಇರುವಷ್ಟು ದಿನ ಆಯಸ್ಸು, ಆರೋಗ್ಯ, ಸುಖ, ಸಂಪತ್ತು ಸಮೃದ್ಧಿ ಇರುತ್ತದೆ ಎಂದರೆ ತಪ್ಪಾಗಲಾರದು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559