ನವದೆಹಲಿ : ಮಾಲ್ಡೀವ್ಸ್ ಸಚಿವರ ಮೋದಿ ವಿರೋಧಿ ಪೋಸ್ಟ್ಗಳ ವಿವಾದದ ಮಧ್ಯೆ ಭಾರತೀಯ ಪ್ರಯಾಣ ಮತ್ತು ಬುಕಿಂಗ್ ಪ್ಲಾಟ್ಫಾರ್ಮ್ ಈಸ್ಮೈಟ್ರಿಪ್ ಷೇರುಗಳು ಗುರುವಾರ ಶೇಕಡಾ 18ಕ್ಕಿಂತ ಹೆಚ್ಚಾಗಿದೆ.
ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆ ಈಸಿ ಮೈಟ್ರಿಪ್’ಗೆ ದ್ವೀಪ ರಾಷ್ಟ್ರಕ್ಕೆ ತನ್ನ ಪ್ಲಾಟ್ ಫಾರ್ಮ್’ನಲ್ಲಿ ವಿಮಾನ ಬುಕಿಂಗ್ ಮತ್ತೆ ತೆರೆಯಲು ಕರೆ ನೀಡಿದೆ. ಆದ್ರೆ, ವೆಬ್ ಸೈಟ್ ಭಾರತದೊಳಗಿನ ಪ್ರಯಾಣಕ್ಕೆ ರಿಯಾಯಿತಿಗಳನ್ನ ನೀಡುತ್ತದೆ. ಮಧ್ಯಾಹ್ನ 2.45ಕ್ಕೆ, ಈಸಿ ಮೈಟ್ರಿಪ್’ನ ಮಾತೃ ಸಂಸ್ಥೆಯಾದ ಈಸಿ ಟ್ರಿಪ್ ಪ್ಲಾನರ್ಸ್ ಷೇರುಗಳು ಗುರುವಾರ ಬಿಎಸ್ ಇಯಲ್ಲಿ ಶೇಕಡಾ 18 ರಷ್ಟು ಏರಿಕೆಯಾಗಿ ತಲಾ 52.31 ರೂ.ಗೆ ತಲುಪಿದೆ.
ಅಂದ್ಹಾಗೆ, ಭಾರತದೊಂದಿಗೆ “ಒಗ್ಗಟ್ಟಾಗಿ” ತನ್ನ ವೆಬ್ಸೈಟ್ನಲ್ಲಿ ಮಾಲ್ಡೀವ್ಸ್ಗೆ ಎಲ್ಲಾ ವಿಮಾನ ಬುಕಿಂಗ್ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಈಸಿ ಮೈಟ್ರಿಪ್ ಸೋಮವಾರ ತಿಳಿಸಿದೆ.
BREAKING : ಜಮ್ಮು-ಕಾಶ್ಮೀರದಲ್ಲಿ ಮಾಜಿ ಸಿಎಂ ‘ಮೆಹಬೂಬಾ ಮುಫ್ತಿ’ ಕಾರು ಅಪಘಾತ
ಕರ್ನಾಟಕದ ‘ರಾಮನ ಭಕ್ತ’ರಿಗೆ ಶಾಕ್: ‘ಬೆಂಗಳೂರು-ಅಯೋಧ್ಯೆ’ ವಿಮಾನ ಪ್ರಯಾಣ ದರ ಶೇ.400ರಷ್ಟು ಏರಿಕೆ
BREAKING : ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪ್ರಕಟ : ಸತತ 7ನೇ ಬಾರಿಗೆ ‘ಇಂದೋರ್’ಗೆ ‘ದೇಶದ ಸ್ವಚ್ಛ ನಗರಿ’ ಪಟ್ಟ