ನವದೆಹಲಿ : ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಕಾಂಗ್ರೆಸ್ ಭಾಗವಹಿಸುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಇನ್ನೀದು ಆರ್ಎಸ್ಎಸ್ ಮತ್ತು ಬಿಜೆಪಿಯ ಕಾರ್ಯಕ್ರಮ ಎಂದು ಕರೆದಿದ್ದಾರೆ.
ಕಳೆದ ತಿಂಗಳು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನ ಉದ್ಘಾಟಿಸಲು ಆಹ್ವಾನಗಳು ಬಂದಿದ್ದವು. ಕೋಟ್ಯಂತರ ಭಾರತೀಯರು ಭಗವಾನ್ ರಾಮನನ್ನ ಪೂಜಿಸುತ್ತಾರೆ. ಧರ್ಮವು ಮಾನವನ ವೈಯಕ್ತಿಕ ವಿಷಯವಾಗಿದೆ, ಆದರೆ ಹಲವು ವರ್ಷಗಳಿಂದ ಬಿಜೆಪಿ ಮತ್ತು ಆರ್ಎಸ್ಎಸ್ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ರಾಜಕೀಯ ಯೋಜನೆಯನ್ನಾಗಿ ಮಾಡಿವೆ ಎಂದು ಕಾಂಗ್ರೆಸ್ ಜರಿದಿದೆ.
ಇದು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ “ರಾಜಕೀಯ ಯೋಜನೆ” ಎಂದು ಹೇಳಿದೆ.
Congress president & LoP Rajya Sabha Mallikarjun Kharge, Congress Parliamentary Party chairperson Sonia Gandhi and Leader of Congress in Lok Sabha Adhir Ranjan Chowdhury decline the invitation "to what is clearly an RSS/BJP event": Jairam Ramesh, General Secretary… pic.twitter.com/REc503PBVv
— ANI (@ANI) January 10, 2024
BREAKING: ಜಾಮೀನು ಬೆನ್ನಲ್ಲೇ ಮತ್ತೆ ‘ಕರವೇ ಅಧ್ಯಕ್ಷ ನಾರಾಯಣಗೌಡ’ ಬಂಧನ
ಕ್ಯಾಪಿಟಲ್ ಲೆಟರ್ಗಳಲ್ಲೇ ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯಬೇಕು : ಜಿಗ್ಜ್ಯಾಗ್ ಬರಹದ ವಿರುದ್ಧ ಹೈಕೋರ್ಟ್ ಗರಂ
BREAKING : ರಾಮಮಂದಿರ ಉದ್ಘಾಟನೆಗೆ ‘ಸೋನಿಯಾ ಗಾಂಧಿ, ಖರ್ಗೆ, ಅಧೀರ್ ರಂಜನ್’ ಗೈರು