Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

19/03/2026 8:00 AM

ALERT : `ಸಾಕ್ಸ್’ ಇಲ್ಲದೆ ಶೂ ಹಾಕಿಕೊಂಡರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ !

19/03/2026 8:00 AM

ಯುಗಾದಿ ಸಂಭ್ರಮ : ಜೀವನದ ಏರಿಳಿತ ಸಾರುವ ‘ಬೇವು-ಬೆಲ್ಲ’ ತಯಾರಿಸುವ ವಿಧಾನ ಇಲ್ಲಿದೆ

19/03/2026 7:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಶುವೈದ್ಯ ಇಲಾಖೆಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ 700 ಗ್ರೂಪ್ ‘ಡಿ’ ವೃಂದದ ಹುದ್ದೆ ಭರ್ತಿ: ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್
KARNATAKA

ಪಶುವೈದ್ಯ ಇಲಾಖೆಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ 700 ಗ್ರೂಪ್ ‘ಡಿ’ ವೃಂದದ ಹುದ್ದೆ ಭರ್ತಿ: ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್

By kannadanewsnow0706/03/2025 9:44 AM

ಬೆಂಗಳೂರು: ರಾಜ್ಯದ ಪಶುವೈದ್ಯ ಇಲಾಖೆಯಲ್ಲಿ ಒಟ್ಟು 18563 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 8151 ಅಧಿಕಾರಿ/ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದಂತೆ ಒಟ್ಟು 10412 ಹುದ್ದೆಗಳು ಖಾಲಿ ಇವೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ತಿಳಿಸಿದರು.

ಪರಿಷತ್ತಿನಲ್ಲಿಂದು ಪ್ರಶ್ನೋತ್ತರ ವೇಳೆ ಸದಸ್ಯರಾದ ಎಂ. ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಸಚಿವರು ಇಲಾಖೆಯಲ್ಲಿ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆ ವಿಳಂಬವಾಗಬಹುದಾದ ಹಿನ್ನಲೆಯಲ್ಲಿ ಹಾಲಿ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ 360 ಪಶು ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ.
ಕಲ್ಯಾಣ ಕರ್ನಾಟಕ 371 ಜೆ ಯಡಿ 32 ಪಶು ವೈದ್ಯಕೀಯ ಪರೀಕ್ಷಕರ ಹುದ್ದೆಗಳಿಗೆ ವಿಶೇಷ ನೇಮಕಾತಿ ನಿಯಮದ ಮೂಲಕ ಅರ್ಹ 32 ಅಭ್ಯರ್ಥಿಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿ 27 ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ.

ಖಾಲಿ ಇರುವ ಗ್ರೂಪ್ ‘ಡಿ’ ವೃಂದದ 2641 ಹೊರ ಗುತ್ತಿಗೆ ನೌಕರರನ್ನು ಭರ್ತಿ ಮಾಡಲಾಗಿದೆ ಹಾಗೂ ಈ ಖಾಲಿ ಇರುವ ಗ್ರೂಪ್ ‘ಡಿ’ ವೃಂದದ ಹುದ್ದೆಗಳಿಗೆದುರಾಗಿ 700 ಹುದ್ದೆಗಳಿಗೆ ಮಂಜೂರಾತಿ ದೊರೆತಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ ನೇಮಕಾತಿ ಮಾಡಿಕೊಳ್ಳಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

700 Group 'D' posts to be filled in veterinary department in next financial year: Animal Husbandry and Sericulture Minister K Chandrasekhar Rao Venkatesh
Share. Facebook Twitter LinkedIn WhatsApp Email

Related Posts

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

19/03/2026 8:00 AM1 Min Read

ALERT : `ಸಾಕ್ಸ್’ ಇಲ್ಲದೆ ಶೂ ಹಾಕಿಕೊಂಡರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ !

19/03/2026 8:00 AM2 Mins Read

ಯುಗಾದಿ ಸಂಭ್ರಮ : ಜೀವನದ ಏರಿಳಿತ ಸಾರುವ ‘ಬೇವು-ಬೆಲ್ಲ’ ತಯಾರಿಸುವ ವಿಧಾನ ಇಲ್ಲಿದೆ

19/03/2026 7:47 AM1 Min Read
Recent News

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

19/03/2026 8:00 AM

ALERT : `ಸಾಕ್ಸ್’ ಇಲ್ಲದೆ ಶೂ ಹಾಕಿಕೊಂಡರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ !

19/03/2026 8:00 AM

ಯುಗಾದಿ ಸಂಭ್ರಮ : ಜೀವನದ ಏರಿಳಿತ ಸಾರುವ ‘ಬೇವು-ಬೆಲ್ಲ’ ತಯಾರಿಸುವ ವಿಧಾನ ಇಲ್ಲಿದೆ

19/03/2026 7:47 AM

ಬಿಳಿ ಕೂದಲು ಸಮಸ್ಯೆಗೆ ಸುಲಭ ಪರಿಹಾರ : ದುಬಾರಿ ಡೈ ಬೇಡ, ತೆಂಗಿನೆಣ್ಣೆ ಜೊತೆ ಈ ಪುಡಿ ಬೆರೆಸಿ ಹಚ್ಚಿದರೆ ಸಾಕು!

19/03/2026 7:45 AM
State News
KARNATAKA

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

By kannadanewsnow5719/03/2026 8:00 AM KARNATAKA 1 Min Read

ಇಂದಿನ ಫ್ಯಾಷನ್ ಜಗತ್ತಿನಲ್ಲಿ ‘ಟೈಟ್ ಜೀನ್ಸ್’ ಧರಿಸುವುದು ಒಂದು ಟ್ರೆಂಡ್ ಆಗಿದೆ. ಆದರೆ, ಈ ಅತಿಯಾದ ಫ್ಯಾಷನ್ ನಿಮ್ಮ ಆರೋಗ್ಯದ…

ALERT : `ಸಾಕ್ಸ್’ ಇಲ್ಲದೆ ಶೂ ಹಾಕಿಕೊಂಡರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ !

19/03/2026 8:00 AM

ಯುಗಾದಿ ಸಂಭ್ರಮ : ಜೀವನದ ಏರಿಳಿತ ಸಾರುವ ‘ಬೇವು-ಬೆಲ್ಲ’ ತಯಾರಿಸುವ ವಿಧಾನ ಇಲ್ಲಿದೆ

19/03/2026 7:47 AM

ಬಿಳಿ ಕೂದಲು ಸಮಸ್ಯೆಗೆ ಸುಲಭ ಪರಿಹಾರ : ದುಬಾರಿ ಡೈ ಬೇಡ, ತೆಂಗಿನೆಣ್ಣೆ ಜೊತೆ ಈ ಪುಡಿ ಬೆರೆಸಿ ಹಚ್ಚಿದರೆ ಸಾಕು!

19/03/2026 7:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.