ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಾಲ್ಡೀವ್ಸ್ನಲ್ಲಿ ಶನಿವಾರ (ಜನವರಿ 6) ಸಂಜೆ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಈ ಕುರಿತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದ್ದು, ಭೂಕಂಪದ ಸ್ಥಳವು ಮಾಲೆಯಿಂದ ಪಶ್ಚಿಮಕ್ಕೆ 896 ಕಿಲೋಮೀಟರ್ ದೂರದಲ್ಲಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
Earthquake of Magnitude:5.4, Occurred on 06-01-2024, 17:16:34 IST, Lat: 3.06 & Long: 65.51, Depth: 10 Km ,Location: 896km W of Male, Maldives for more information Download the BhooKamp App https://t.co/B6xdFpe6RF@KirenRijiju @Dr_Mishra1966 @ndmaindia @Indiametdept pic.twitter.com/s4vtOSBehD
— National Center for Seismology (@NCS_Earthquake) January 6, 2024
‘ವಿಶ್ವಕರ್ಮ ಯೋಜನೆ’ಯಡಿ ನೀಡುವ ಸಾಲಕ್ಕೆ ‘ಪ್ರಧಾನಿ ಮೋದಿ’ಯೇ ಶ್ಯೂರಿಟಿ, ಅವರೇ ಗ್ಯಾರಂಟಿ – ಆರ್.ಅಶೋಕ್
‘ವಿಕ್ರಮ ಸಿಂಹ ಅಂಕ’ಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಎಲ್ಲವೂ ಶ್ರೀಮನ್ ಸಿದ್ದರಾಮಣ್ಣಂದು- HDK
ಡೊನಾಲ್ಡ್ ಟ್ರಂಪ್ ನೀಡಿದ ‘ಕೊರೊನಾ ಮಿರಕಲ್ ಔಷಧ’ ಸುಮಾರು 17,000 ಜನರ ಪ್ರಾಣ ತೆಗೆದಿದೆ : ಹೊಸ ಅಧ್ಯಯನ