Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದಾಖಲೆಯ 92.30ಕ್ಕೆ ಕುಸಿತ |Rupee falls

09/03/2026 9:44 AM

ಪೋಷಕರು ಬುಧವಾರದಂದು 27 ಬಾರಿ ಈ ಮಂತ್ರವನ್ನು ಪಠಿಸಬೇಕು. ನಿಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ ಮತ್ತು ಅವರ ಭವಿಷ್ಯ ಉಜ್ವಲವಾಗುತ್ತದೆ !

09/03/2026 9:38 AM

ರೈತರೇ ನಿಮ್ಮ ಸಾಲ ತೀರಿಸಿದರೂ ಪಹಣಿಯಲ್ಲಿ `ಲೋನ್’ ತೋರಿಸುತ್ತಿದೆಯೇ? ಜಸ್ಟ್ 2 ನಿಮಿಷದಲ್ಲಿ ಮೊಬೈಲ್‌ ನಲ್ಲೇ ಚೆಕ್ ಮಾಡಿಕೊಳ್ಳಿ !

09/03/2026 9:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ `ಅಪರಾಧ’ ಪ್ರಕರಣಗಳು ಹೆಚ್ಚಳ : 4 ತಿಂಗಳಲ್ಲಿ 430 ಕೊಲೆ, 198 ರೇಪ್ ಕೇಸ್ ದಾಖಲು!
KARNATAKA

ರಾಜ್ಯದಲ್ಲಿ `ಅಪರಾಧ’ ಪ್ರಕರಣಗಳು ಹೆಚ್ಚಳ : 4 ತಿಂಗಳಲ್ಲಿ 430 ಕೊಲೆ, 198 ರೇಪ್ ಕೇಸ್ ದಾಖಲು!

By kannadanewsnow5719/05/2024 5:33 AM

ಬೆಂಗಳೂರು : ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಈ ವರ್ಷದ ಜನವರಿಯಿಂದ ಏಪ್ರಿಲ್‌ 30ರವರೆಗೆ ಸುಮಾರು 430 ಕೊಲೆಗಳು ಹಾಗೂ 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

ಕೊಲೆ, ಅತ್ಯಾಚಾರ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸೈಬರ್ ಕ್ರೈಂ ಹಾಗೂ ಇತರೆ ಪ್ರಕಾರದ ಅಪರಾಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ -ಎನ್.ಸಿ.ಆರ್.ಬಿ. ಮಾಹಿತಿ ಪ್ರಕಾರ, ಅತ್ಯಾಚಾರ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸೈಬರ್ ಕ್ರೈಂ ಅಪರಾಧ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. 2024ರ ಜನವರಿಯಿಂದ ಏಪ್ರಿಲ್ 30ರವರೆಗೆ 198 ಅತ್ಯಾಚಾರ, 2327 ಮಹಿಳೆಯರ ಮೇಲೆ ದೌರ್ಜನ್ಯ, 1262 ಮಕ್ಕಳ ಮೇಲೆ ದೌರ್ಜನ್ಯ, 6063 ಹಲ್ಲೆ ಪ್ರಕರಣ, 7421 ಸೈಬರ್ ಕ್ರೈಂ, 2243 ವಂಚನೆ ಪ್ರಕರಣ, 450ಕ್ಕೂ ಅಧಿಕ ಸುಲಿಗೆ ಪ್ರಕರಣಗಳು ದಾಖಲಾಗಿವೆ.

ಇತ್ತೀಚಿನ ದಿನಗಳಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಕೊಲೆ ಹಾಗೂ ಹಲ್ಲೆಯಂಥ ಘಟನೆಗಳು ನಡೆಯುತ್ತಿದ್ದು ಇದರಿಂದ ಪೋಷಕರು ಆತಂಕಗೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.

198 rape cases registered in 4 months 430 murders
Share. Facebook Twitter LinkedIn WhatsApp Email

Related Posts

ಪೋಷಕರು ಬುಧವಾರದಂದು 27 ಬಾರಿ ಈ ಮಂತ್ರವನ್ನು ಪಠಿಸಬೇಕು. ನಿಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ ಮತ್ತು ಅವರ ಭವಿಷ್ಯ ಉಜ್ವಲವಾಗುತ್ತದೆ !

09/03/2026 9:38 AM2 Mins Read

ರೈತರೇ ನಿಮ್ಮ ಸಾಲ ತೀರಿಸಿದರೂ ಪಹಣಿಯಲ್ಲಿ `ಲೋನ್’ ತೋರಿಸುತ್ತಿದೆಯೇ? ಜಸ್ಟ್ 2 ನಿಮಿಷದಲ್ಲಿ ಮೊಬೈಲ್‌ ನಲ್ಲೇ ಚೆಕ್ ಮಾಡಿಕೊಳ್ಳಿ !

09/03/2026 9:37 AM2 Mins Read

ತುಂಡಾದ ಚಿನ್ನದ ಒಡವೆಗಳ ಮೇಲೂ `ಗೋಲ್ಡ್ ಲೋನ್’ ಪಡೆಯಬಹುದು ! ಇಲ್ಲಿದೆ ಮಾಹಿತಿ

09/03/2026 9:31 AM2 Mins Read
Recent News

BREAKING : ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದಾಖಲೆಯ 92.30ಕ್ಕೆ ಕುಸಿತ |Rupee falls

09/03/2026 9:44 AM

ಪೋಷಕರು ಬುಧವಾರದಂದು 27 ಬಾರಿ ಈ ಮಂತ್ರವನ್ನು ಪಠಿಸಬೇಕು. ನಿಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ ಮತ್ತು ಅವರ ಭವಿಷ್ಯ ಉಜ್ವಲವಾಗುತ್ತದೆ !

09/03/2026 9:38 AM

ರೈತರೇ ನಿಮ್ಮ ಸಾಲ ತೀರಿಸಿದರೂ ಪಹಣಿಯಲ್ಲಿ `ಲೋನ್’ ತೋರಿಸುತ್ತಿದೆಯೇ? ಜಸ್ಟ್ 2 ನಿಮಿಷದಲ್ಲಿ ಮೊಬೈಲ್‌ ನಲ್ಲೇ ಚೆಕ್ ಮಾಡಿಕೊಳ್ಳಿ !

09/03/2026 9:37 AM

ತುಂಡಾದ ಚಿನ್ನದ ಒಡವೆಗಳ ಮೇಲೂ `ಗೋಲ್ಡ್ ಲೋನ್’ ಪಡೆಯಬಹುದು ! ಇಲ್ಲಿದೆ ಮಾಹಿತಿ

09/03/2026 9:31 AM
State News
KARNATAKA

ಪೋಷಕರು ಬುಧವಾರದಂದು 27 ಬಾರಿ ಈ ಮಂತ್ರವನ್ನು ಪಠಿಸಬೇಕು. ನಿಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ ಮತ್ತು ಅವರ ಭವಿಷ್ಯ ಉಜ್ವಲವಾಗುತ್ತದೆ !

By kannadanewsnow5709/03/2026 9:38 AM KARNATAKA 2 Mins Read

ಪರೀಕ್ಷೆ ಹತ್ತಿರ ಸಮೀಪಿಸುತ್ತಿದೆ, ಮಕ್ಕಳು ಚೆನ್ನಾಗಿ ಓದಲು ಪೋಷಕರು ಪ್ರಾರ್ಥಿಸಲು ಹೇಳಬೇಕಾದ ಮಂತ್ರ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ…

ರೈತರೇ ನಿಮ್ಮ ಸಾಲ ತೀರಿಸಿದರೂ ಪಹಣಿಯಲ್ಲಿ `ಲೋನ್’ ತೋರಿಸುತ್ತಿದೆಯೇ? ಜಸ್ಟ್ 2 ನಿಮಿಷದಲ್ಲಿ ಮೊಬೈಲ್‌ ನಲ್ಲೇ ಚೆಕ್ ಮಾಡಿಕೊಳ್ಳಿ !

09/03/2026 9:37 AM

ತುಂಡಾದ ಚಿನ್ನದ ಒಡವೆಗಳ ಮೇಲೂ `ಗೋಲ್ಡ್ ಲೋನ್’ ಪಡೆಯಬಹುದು ! ಇಲ್ಲಿದೆ ಮಾಹಿತಿ

09/03/2026 9:31 AM

BREAKING : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಚಲಿಸುತ್ತಿದ್ದ ಕಾರು ಹೊತ್ತಿ ಉರಿದು ಚಾಲಕ ಸಜೀವ ದಹನ !

09/03/2026 9:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.