400 ಕೋಟಿ ದರೋಡೆ ಕೇಸ್: ಉದ್ಯಮಿ ಕಿಶೋರ್, ಆರೋಪಿ ಜಯೇಶ್ ಆಡಿಯೋ ವೈರಲ್

ಬೆಂಗಳೂರು: ಕರ್ನಾಟಕ ಹಾಗೂ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಕಿಶೋರ್ ಹಾಗೂ ಆರೋಪಿ ಜಯೇಶ್ ಮಾತನಾಡಿರುವಂತ ಆಡಿಯೋ ವೈರಲ್ ಆಗಿದೆ. ಹಣ ಸಾಗಣೆ ಮತ್ತು ಹಣ ದರೋಡೆ ಆಗಿರುವ ಕುರಿತಂತೆ ವೈರಲ್ ಆಗಿರುವಂತ ಆಡಿಯೋದಲ್ಲಿ ಚರ್ಚಿಸಲಾಗಿದೆ. ಹಣ ಸಾಗಾಟದ ಜವಾಬ್ದಾರಿಯನ್ನು ಆರೋಪಿ ವಿರಾಟ್ ಹೊತ್ತಿದ್ದ ಬಗ್ಗೆ ಆಡಿಯೋದಲ್ಲಿದೆ. ವಿರಾಟ್ ಹುಡುಗರ ಮೂಲಕ ಹಣ ಸಾಗಿಸಲು ಹೇಳಲಾಗಿತ್ತು. ಈಗ ವಿರಾಟ್ ಗ್ಯಾಂಗ್ ನ ಹುಡುಗರೂ ನಾಪತ್ತೆಯಾಗಿದ್ದಾರೆ. ಗುಜರಾತ್ ಮೂಲದ ಓರ್ವ ರಾಜಕಾರಣಿ ಸಹ … Continue reading 400 ಕೋಟಿ ದರೋಡೆ ಕೇಸ್: ಉದ್ಯಮಿ ಕಿಶೋರ್, ಆರೋಪಿ ಜಯೇಶ್ ಆಡಿಯೋ ವೈರಲ್