ಟೋಕಿಯೊ: ಜಪಾನ್ನ ನೋಟೊ ಪೆನಿನ್ಸುಲಾದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.
ಜಪಾನ್ನ ನೋಟೊ ಪೆನಿನ್ಸುಲಾದಲ್ಲಿ ಶನಿವಾರ ರಾತ್ರಿ 11:20ಕ್ಕೆ ಭೂಮೇಲ್ಮೈಯಿಂದ 10 ಕಿಮೀ ಆಳದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ಮಾಹಿತಿ ನೀಡಿದೆ.
ಭೂಕಂಪದಿಂದಾಗಿ ಇಲ್ಲಿ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.