Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ತಂದೆಯ ಆಸ್ತಿ ಮೇಲೆ ಮಗನಿಗೆ ಯಾವುದೇ ಹಕ್ಕಿಲ್ಲ’ ; ಹೈಕೋರ್ಟ್ ಮಹತ್ವದ ಆದೇಶ

15/03/2026 6:30 AM

ರಾಜ್ಯದ 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಸ್ತು : 14,525 ಉದ್ಯೋಗ ಸೃಷ್ಟಿ !

15/03/2026 6:17 AM

BIG NEWS : ವಾಹನ ಸವಾರರಿಗೆ ಬಿಗ್ ಶಾಕ್ : ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರ ಮತ್ತೆ 75 ರೂ. ಏರಿಕೆ | FASTag Price Hike

15/03/2026 6:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಸ್ತು : 14,525 ಉದ್ಯೋಗ ಸೃಷ್ಟಿ !
KARNATAKA

ರಾಜ್ಯದ 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಸ್ತು : 14,525 ಉದ್ಯೋಗ ಸೃಷ್ಟಿ !

By kannadanewsnow5715/03/2026 6:17 AM

ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವ ನಿಟ್ಟಿನಲ್ಲಿ, ಒಟ್ಟು 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕಾ ಯೋಜನೆಗಳ ಸ್ಥಾಪನೆಗೆ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು ಹಸಿರು ನಿಶಾನೆ ತೋರಿಸಿದೆ.

ಶುಕ್ರವಾರ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ನಡೆದ 158ನೇ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರಿಂದ ರಾಜ್ಯಕ್ಕೆ ದೊಡ್ಡ ಮಟ್ಟದ ಬಂಡವಾಳ ಹರಿದುಬರಲಿದೆ.ಒಟ್ಟು ₹4,824.31 ಕೋಟಿ ಹೂಡಿಕೆಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳ ಮೂಲಕ ಸುಮಾರು 14,525 ಜನರಿಗೆ ನೇರ ಉದ್ಯೋಗ ದೊರೆಯಲಿದೆ.ವಿಜಯಪುರ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ ಒಟ್ಟು 13 ಜಿಲ್ಲೆಗಳಲ್ಲಿ ಈ ಕೈಗಾರಿಕೆಗಳು ತಲೆಎತ್ತಲಿವೆ.

ಐಟಿ ಮೂಲಸೌಕರ್ಯ, ಸಕ್ಕರೆ ಕಾರ್ಖಾನೆ, ತಾಂತ್ರಿಕ ಜವಳಿ (Technical Textile), ಸಂಕುಚಿತ ಅನಿಲ (Compressed Gas), ವೈಮಾನಿಕ ಕ್ಷೇತ್ರ, ಆಭರಣ ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ವೇರ್ ಕ್ಷೇತ್ರಗಳ ಯೋಜನೆಗಳು ಇದರಲ್ಲಿ ಸೇರಿವೆ.

ಪ್ರಮುಖ ಹೂಡಿಕೆದಾರರು:
ಸಭೆಯಲ್ಲಿ ಅನುಮೋದನೆ ಪಡೆದ ಕೆಲವು ಪ್ರಮುಖ ಸಂಸ್ಥೆಗಳು ಮತ್ತು ಅವುಗಳ ಹೂಡಿಕೆ ವಿವರ ಹೀಗಿದೆ:

ಬಾಗ್ಮನೆ ಕನ್ಸ್ಸ್ಟ್ರಕ್ಷನ್: ಐಟಿ ಮೂಲಸೌಕರ್ಯ ಅಭಿವೃದ್ಧಿಗೆ ₹494.65 ಕೋಟಿ.

ಕರ್ನಾಟಕ ಬಂಗಾರು ಶುಗರ್ಸ್: ₹443.50 ಕೋಟಿ.

ಕ್ಲೀನ್ ಪಾರ್ಕ್: ₹376 ಕೋಟಿ.

ತ್ರಿಶೂಲ್ ಬಿಲ್ಡ್ಟೆಕ್ ಆಂಡ್ ಇನ್ಫ್ರಾಸ್ಟ್ರಕ್ಚರ್: ₹300 ಕೋಟಿ.

37 new industries set to be established in 13 districts of the state: 14525 jobs created!
Share. Facebook Twitter LinkedIn WhatsApp Email

Related Posts

ಯುಗಾದಿ, ರಂಜಾನ್ ಗೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : `KSRTC’ಯಿಂದ 2,000 ವಿಶೇಷ ಬಸ್ ಗಳ ಸಂಚಾರ !

15/03/2026 6:05 AM1 Min Read

ರಾಜ್ಯದ ರೈತರೇ ಗಮನಿಸಿ : ಈ ಯೋಜನೆಯಡಿ ನಿಮಗೆ ಸಿಗುತ್ತೆ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ !

15/03/2026 6:00 AM2 Mins Read

BIG NEWS : `ರೈಲ್ವೆ ಬಡ್ತಿ’ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಶಾಕ್ : ಪರೀಕ್ಷೆಗೆ ನಾಲ್ಕೇ ದಿನ ಬಾಕಿ ಇರುವಾಗ ಕನ್ನಡ ಕೈಬಿಟ್ಟ ಇಲಾಖೆ!

15/03/2026 5:58 AM1 Min Read
Recent News

‘ತಂದೆಯ ಆಸ್ತಿ ಮೇಲೆ ಮಗನಿಗೆ ಯಾವುದೇ ಹಕ್ಕಿಲ್ಲ’ ; ಹೈಕೋರ್ಟ್ ಮಹತ್ವದ ಆದೇಶ

15/03/2026 6:30 AM

ರಾಜ್ಯದ 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಸ್ತು : 14,525 ಉದ್ಯೋಗ ಸೃಷ್ಟಿ !

15/03/2026 6:17 AM

BIG NEWS : ವಾಹನ ಸವಾರರಿಗೆ ಬಿಗ್ ಶಾಕ್ : ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರ ಮತ್ತೆ 75 ರೂ. ಏರಿಕೆ | FASTag Price Hike

15/03/2026 6:08 AM

ಯುಗಾದಿ, ರಂಜಾನ್ ಗೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : `KSRTC’ಯಿಂದ 2,000 ವಿಶೇಷ ಬಸ್ ಗಳ ಸಂಚಾರ !

15/03/2026 6:05 AM
State News
KARNATAKA

ರಾಜ್ಯದ 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಸ್ತು : 14,525 ಉದ್ಯೋಗ ಸೃಷ್ಟಿ !

By kannadanewsnow5715/03/2026 6:17 AM KARNATAKA 1 Min Read

ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವ ನಿಟ್ಟಿನಲ್ಲಿ, ಒಟ್ಟು 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕಾ ಯೋಜನೆಗಳ…

ಯುಗಾದಿ, ರಂಜಾನ್ ಗೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : `KSRTC’ಯಿಂದ 2,000 ವಿಶೇಷ ಬಸ್ ಗಳ ಸಂಚಾರ !

15/03/2026 6:05 AM

ರಾಜ್ಯದ ರೈತರೇ ಗಮನಿಸಿ : ಈ ಯೋಜನೆಯಡಿ ನಿಮಗೆ ಸಿಗುತ್ತೆ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ !

15/03/2026 6:00 AM

BIG NEWS : `ರೈಲ್ವೆ ಬಡ್ತಿ’ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಶಾಕ್ : ಪರೀಕ್ಷೆಗೆ ನಾಲ್ಕೇ ದಿನ ಬಾಕಿ ಇರುವಾಗ ಕನ್ನಡ ಕೈಬಿಟ್ಟ ಇಲಾಖೆ!

15/03/2026 5:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.