30 ವರ್ಷದ ಬಳಿಕ ಮೀನ ರಾಶಿಗೆ ಶನಿ ಪ್ರಯಾಣ: ಇವರಿಗಿದೆ ಆರ್ಥಿಕ ಲಾಭದಂತಹ ಅದೃಷ್ಟ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳ ಸಂಚಾರಕ್ಕೂ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಅದರಲ್ಲೂ ನಮ್ಮ ರಾಶಿಯಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ, ಹಾಗೆ ಯಾವ ಗ್ರಹ ಯಾವ ನಕ್ಷತ್ರದಲ್ಲಿ ಚಲಿಸಲಿದೆ ಎಂಬುದು ಭವಿಷ್ಯ ಕುರಿತು ತಿಳಿಯಲು ಬಹಳ ಮುಖ್ಯವಾಗಿದೆ. ಹಾಗೆ ಜ್ಯೋತಿಷ್ಯದಲ್ಲಿ ಶನಿ ಗ್ರಹಕ್ಕೂ ಬಹಳ ಮುಖ್ಯ ಪ್ರಾಮುಖ್ಯತೆ ನೀಡಲಾಗಿದೆ. ಶನಿಯು ಒಂದೇ ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಚಲಿಸಲಿದೆ. ನಿಧಾನವಾಗಿ ಚಲಿಸುವ ಶನಿಗ್ರಹವು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದೆ.
ಇಷ್ಟೊಂದು ನಿಧಾನವಾಗಿ ಶನಿ ಚಲಿಸುವ ಕಾರಣ 30 ವರ್ಷದಲ್ಲಿ ಒಮ್ಮೆ ಮಾತ್ರ ಒಂದು ರಾಶಿಗೆ ಮರಳುತ್ತಾನೆ. ಶನಿಯನ್ನು ಕಷ್ಟ ತರುವ ಗ್ರಹವೆಂದು ಪರಿಗಣಿಸಲಾದರು, ಶನಿ ಗ್ರಹವು ಹಲವು ಪ್ರಯೋಜನಕ್ಕೂ ಇದು ಕಾರಣವಾಗುತ್ತದೆ. ನ್ಯಾಯ, ನೈತಿಕತೆ ಮತ್ತು ಪ್ರಾಮಾಣಿಕತೆಯ ಅಂಶವಾಗಿದೆ. ಹಾಗೆ ಶನಿ ಯಶಸ್ಸಿಗೂ ಕಾರಣವಾಗುತ್ತದೆ.
ಈಗ ಶನಿಯು 30 ವರ್ಷಗಳ ನಂತರ ಮೀನ ರಾಶಿ ಪ್ರವೇಶಿಸಲಿದ್ದಾನೆ. ಜುಲೈನಲ್ಲಿ ಶನಿ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿರಲಿದೆ. ಶನಿನ ಹಿಮ್ಮುಖ ಚಲನೆಯಿಂದ ಹಲವು ರಾಶಿಗಳ ಮೇಲೆ ಪ್ರಭಾವ ಬೀಳುವುದು ನೋಡಬಹುದು. ಕೆಲವು ರಾಶಿಗಳಲ್ಲಿ ಆರ್ಥಿಕ ಲಾಭದಿಂದ ಹಿಡಿದು ವ್ಯವಹಾರಿಕವಾಗಿಯೂ ಲಾಭ ಮಾಡುವುದು ನೋಡಬಹುದು. ಹಾಗಾದ್ರೆ ಶನಿಯ ಹಿಮ್ಮುಖ ಚಲನೆಯಿಂದ ಯಾವೆಲ್ಲಾ ರಾಶಿಗಳಿಗೆ ಲಾಭವಾಗಲಿದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕ ರಾಶಿ ಕರ್ಕ ರಾಶಿಯ 9ನೇ ಮನೆಯಲ್ಲಿ ಶನಿಯ ಹಿಮ್ಮುಖ ಚಲನೆ ನೋಡಬಹುದು. ಇದರಿಂದ ಕರ್ಕ ರಾಶಿಯವರಲ್ಲಿ ಹಲವು ರೀತಿಯ ಅದೃಷ್ಟದ ಬಾಗಿಲು ತೆರೆಯಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾಗಲಿವೆ. ಹೆಚ್ಚಾಗಿ ನೀವು ವ್ಯಾಪಾರಕ್ಕೆ ಸಂಬಂಧಿಸಿದ್ದಂತೆ ಸಾಲ ಮಾಡಿದ್ದರೆ ಅದನ್ನು ಬಹುಬೇಗ ತೀರಿಸಲು ಮುಂದಾಗುತ್ತೀರಿ. ಇದರಿಂದ ನಿಮ್ಮ ಮನಸ್ಸಿನಲ್ಲಿ ನೆಮ್ಮದಿ ಹಾಗೆ ಒತ್ತಡ ಕಡಿಮೆಯಾಗಲಿದೆ. ಆದಾಯ ಪಡೆಯಲು ನೀವು ಹೊಸ ಮೂಲಗಳ ಹುಡುಕುತ್ತೀರಿ. ಕುಟುಂಬದಲ್ಲಿ ಸಂತೋಷ ಇರಲಿದೆ. ವಿದೇಶಿ ಪ್ರಯಾಣ, ಪ್ರವಾಸ ಮಾಡುವ ಹಲವು ಅವಕಾಶಗಳು ನಿಮಗೆ ಒಲಿಯಲಿದೆ. ಕೌಟುಂಬಿಕ ಅಥವಾ ದಾಂಪತ್ಯದಲ್ಲಿದ್ದ ಸಣ್ಣ ಪುಟ್ಟ ಸಮಸ್ಯೆಗಳು ಈ ಸಮಯದಲ್ಲಿ ನಿವಾರಣೆಯಾಗುತ್ತದೆ. ಹಾಗೆ ಹೂಡಿಕೆ, ಉಳಿತಾಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ
ಕುಂಭ ರಾಶಿ ಕುಂಭ ರಾಶಿ ಎರಡನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಇದು ಈ ರಾಶಿಯವರಲ್ಲಿನ ಆತ್ಮವಿಶ್ವಾಸ ಹೆಚ್ಚಾಗಲು ಕಾರಣವಾಗುತ್ತಿದೆ. ನೀವು ಯಾವುದೇ ಹಣಕಾಸಿನ ಸ್ಥಿತಿಯಲ್ಲಿ ಧೈರ್ಯವಾಗಿ ಎದುರಿಸುವ ಮನೋಬಲ ಪಡೆಯಲಿದ್ದೀರಿ. ಜೀವನದಲ್ಲಿ ಸೌಲಭ್ಯ, ಬಹಳ ಸಮಯದಿಂದ ಬಯಸಿದ್ದ ವಸ್ತುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿದ್ದೀರಿ. ಕೆಲಸದ ಸ್ಥಳದಲ್ಲಿ ಗೌರವ ಘನತೆಯು ಹೆಚ್ಚಾಗಲಿದೆ. ಹೊಸ ವಾಹನ ಅಥವಾ ದುಬಾರಿ ವಸ್ತು ಖರೀದಿಗೆ ನೀವು ಬಯಸಿದ್ದರೆ ಅದಕ್ಕಾಗಿ ಹಣ ಹೂಡಿಕೆ ಮಾಡಲು ಮುಂದಾಗುತ್ತೀರಿ. ಆಪ್ತರಿಂದ ನೀವು ಬಯಸಿದ್ದ ನೆರವು ಪಡೆಯಲಿದ್ದೀರಿ. ಆರೋಗ್ಯದಲ್ಲಿಯೂ ಸುಧಾರಣೆ ನೋಡುತ್ತೀರಿ.
ಮಿಥುನ ರಾಶಿಯ 10ನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಇದರಿಂದ ಮಿಥುನ ರಾಶಿಯವರು ವ್ಯಾಪಾರ, ವ್ಯವಹಾರದಲ್ಲಿ ಧನಾತ್ಮಕ ಪ್ರಗತಿ ನೋಡಲಿದ್ದಾರೆ. ನಿಮ್ಮ ಹೊಸ ವ್ಯವಹಾರಗಳು ನಿಧಾನವಾಗಿ ಲಾಭದಾಯಕವಾಗಲಿವೆ. ಇಷ್ಟು ದಿನಗಳಿಂದ ಕಾಡಿದ್ದ ಹಣದ ಸಮಸ್ಯೆ ನಿವಾರಣೆಯಾಗುವುದಲ್ಲದೆ, ಅದರಿಂದ ಮುಕ್ತಿ ಪಡೆದು ಉಳಿತಾಯ ಹೆಚ್ಚಾಗುತ್ತದೆ. ಆಸ್ತಿ ಸಂಬಂಧಿ ವಿಚಾರದಲ್ಲಿ ನಿಮ್ಮ ಪರವಾದ ಒಲವಿದೆ. ಬಹಳ ಕಾಲದಿಂದ ಕೆಲಸ ಸಂಬಂಧಿ ಅಡೆತಡೆ ಎದುರಿಸಿದ್ದರೆ ಈ ಸಮಯದಲ್ಲಿ ನಿವಾರಣೆಯಾಗಲಿದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559