ಹರಿಯಾಣದಲ್ಲಿ ವಿಚಿತ್ರ ಘಟನೆ : ‘ಸ್ನೇಹ’ವನ್ನು ಸಾಬೀತುಪಡಿಸಲು ಕಾಲುವೆಗೆ ಹಾರಿದ ಮೂವರು ಯುವಕರು : ಓರ್ವನ ರಕ್ಷಣೆ, ಇಬ್ಬರು ನಾಪತ್ತೆ

ಫರಿದಾಬಾದ್ (ಹರಿಯಾಣ): ತಮ್ಮಲ್ಲಿರುವ ಬದ್ಧತೆಯಲ್ಲಿ ಪರೀಕ್ಷಿಸುವ ಪ್ರಯತ್ನದಲ್ಲಿ ಮೂವರು ಸ್ನೇಹಿತರು ಕಾಲುವೆಗೆ ಹಾರಿದೆ ವಿಲಕ್ಷಣ ಘಟನೆ ಫರಿದಾಬಾದ್​ನಲ್ಲಿ ನಡೆದಿದೆ. ಘಟನೆಯಲ್ಲಿ ಸ್ಥಳೀಯರು ಓರ್ವನನ್ನು ರಕ್ಷಿಸಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.  ಮೂವರು ಪಾನಮತ್ತರಾಗಿ ಕಾಲುವೆಗೆ ಹಾರಿದ್ದು, ಘಟನೆಗೆ ಮುನ್ನ ಮದ್ಯಪಾನ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು ಎಂದು ಪಲ್ಲಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯೋಗೇಶ್ ಕುಮಾರ್ ತಿಳಿಸಿದ್ದಾರೆ. ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನ್ ಲೈನ್ ಅರ್ಜಿ ಆಹ್ವಾನ ಕಾಲುವೆಗೆ ಹಾರುವ ಮೊದಲು ಅವರೆಲ್ಲರೂ ತಮ್ಮ ಬಟ್ಟೆಗಳನ್ನು ತೆಗೆದು … Continue reading ಹರಿಯಾಣದಲ್ಲಿ ವಿಚಿತ್ರ ಘಟನೆ : ‘ಸ್ನೇಹ’ವನ್ನು ಸಾಬೀತುಪಡಿಸಲು ಕಾಲುವೆಗೆ ಹಾರಿದ ಮೂವರು ಯುವಕರು : ಓರ್ವನ ರಕ್ಷಣೆ, ಇಬ್ಬರು ನಾಪತ್ತೆ