ನವದೆಹಲಿ: ಮಿಜೋರಾಂನ ಲುಂಗ್ಲೈನಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 7:18 ಕ್ಕೆ ಭೂಕಂಪ ಸಂಭವಿಸಿದೆ.
ಮಿಜೋರಾಂನ ಲುಂಗ್ಲೈನಲ್ಲಿ ಬೆಳಿಗ್ಗೆ 7:18 ಕ್ಕೆ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
Earthquake of magnitude 3.5 on the Richter Scale strikes Lunglei, Mizoram at 7:18 am: National Center for Seismology pic.twitter.com/QNqmFGQdL2
— ANI (@ANI) January 5, 2024