Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶೀಘ್ರವೇ `CM’ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ : ಬಿ.ವೈ. ವಿಜಯೇಂದ್ರ ಹೊಸ ಬಾಂಬ್.!

06/07/2025 11:41 AM

ಲಗೇಜ್ ಡೆಲಿವರಿಯಲ್ಲಿ ಎರಡು ದಿನ ವಿಳಂಬ : ಸ್ಪೈಸ್ ಜೆಟ್ ಗೆ 10,000 ರೂ. ದಂಡ

06/07/2025 11:40 AM

BIG NEWS : ರಾಜ್ಯದ ರೈತರೇ ಗಮನಿಸಿ : `ಇ-ಪೌತಿ’ ಮಾಡಿಸಿಕೊಳ್ಳದಿದ್ದರೆ ಇನ್ಮುಂದೆ ಸಿಗಲ್ಲ ಸರ್ಕಾರದ ಈ ಸೌಲಭ್ಯಗಳು.!

06/07/2025 11:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದ್ವಿತೀಯ ಪಿಯುಸಿ ಪರೀಕ್ಷೆ 1 ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ, ಮರುಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಆಹ್ವಾನ
KARNATAKA

ದ್ವಿತೀಯ ಪಿಯುಸಿ ಪರೀಕ್ಷೆ 1 ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ, ಮರುಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಆಹ್ವಾನ

By kannadanewsnow0712/04/2024 9:28 AM

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ನಡುವೆ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿಗೆ ಅರ್ಜಿ ಹಾಗೂ ಅಗತ್ಯವಿದ್ದಲ್ಲಿ ಮರುಎಣಿಕೆಗಾಗಿ, ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ತಾವು ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ವಿಷಯಗಳಿಗೆ ಮಾತ್ರ ಮರುಮೌಲ್ಯಮಾಪನ / ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸ್ಕ್ಯಾನ್ಡ್‌ ಪ್ರತಿಗಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ ರೂ.530.

  • ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ ರೂ.1670.
  • ಅಂಕಗಳ ಮರುಎಣಿಕೆಗಾಗಿ ಯಾವುದೇ ಶುಲ್ಕ ಇರುವುದಿಲ್ಲ.
  • ಅರ್ಜಿ ಸಲ್ಲಿಸಲು ನಿಗದಿತ ದಿನಾಂಕಗಳು ಹೀಗಿದೆ ಸ್ಕ್ಯಾನ್ಡ್‌ ಪ್ರತಿಗಾಗಿ ಅರ್ಜಿ ಸಲ್ಲಿಸುವ ದಿನಾಂಕ : ಏಪ್ರಿಲ್ 10 ರಿಂದ 16, 2024 ರವರೆಗೆ.
  • ಸ್ಕ್ಯಾನ್ಡ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಲು ಪ್ರಾರಂಭ ಹಾಗೂ ಕೊನೆಯ ದಿನಾಂಕ : ಏಪ್ರಿಲ್ 14 – 19, 2024 ರವರೆಗೆ.
  • ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು (ಸ್ಕ್ಯಾನ್ಡ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ ಇರುತ್ತದೆ) : ಏಪ್ರಿಲ್ 15-20, 2024 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹಾಗಾದ್ರೇ ಅರ್ಜಿ ಸಲ್ಲಿಸುವುದು ಹೇಗೆ?

– ವೆಬ್‌ಸೈಟ್‌ ವಿಳಾಸ https://kseab.karnataka.gov.in/english ಕ್ಕೆ ಭೇಟಿ ನೀಡಿ.
– ತೆರೆದ ಮುಖಪುಟದಲ್ಲಿ ‘ಮತ್ತಷ್ಟು ಸುದ್ದಿಗಳು ಎಂದಿರುವಲ್ಲಿ ಕ್ಲಿಕ್ ಮಾಡಿ.
– ಹೊಸ ಪೇಜ್‌ ಪ್ರದರ್ಶಿತವಾಗುತ್ತದೆ. ‘Click here to apply online application for Scanned copy, Revaluation, Retotalling of II PUC Exam-1 March 2024’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಉತ್ತರ ಪತ್ರಿಕೆ, ಮರುಮೌಲ್ಯಮಾಪನ, ಮರುಎಣಿಕೆ ಯಾವುದೇ ಸೌಲಭ್ಯ ಬಯಸುವವರು ನಿಮ್ಮ ಪರೀಕ್ಷೆ-1 ರಿಜಿಸ್ಟರ್ ನಂಬರ್ ನಮೂದಿಸಬೇಕು.
– ನಿಮ್ಮ ಡೀಟೇಲ್ಸ್‌ ಪ್ರದರ್ಶಿತವಾಗುತ್ತದೆ.
– ನಿಮಗೆ ಉತ್ತರ ಪತ್ರಿಕೆ ಬೇಕಾದಲ್ಲಿ ಒಮ್ಮೆಯೇ ವಿಷಯಗಳನ್ನು ಆಯ್ಕೆ ಮಾಡಿ, ಪೋಷಕರ ಮೊಬೈಲ್ ನಂಬರ್, ಇ-ಮೇಲ್‌ ವಿಳಾಸ ನೀಡಿ ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಶುಲ್ಕದ ಚಲನ್‌ ಸಂಖ್ಯೆಯು ಆಟೋ ಜೆನೆರೇಟ್‌ ಆಗುತ್ತದೆ.
– ‘Make Payment’ ಬಟನ್ ಕ್ಲಿಕ್ ಮಾಡಿ ಶುಲ್ಕ ಪಾವತಿಸಿ.
ಮಂಡಲಿಯ ವೆಬ್‌ಸೈಟ್‌ನಲ್ಲಿ ಏಪ್ರಿಲ್ 14 ರಿಂದ 19 ರವರೆಗೆ ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಬಹದಾಗಿದೆ.

2nd PUC Exam 1 Scanned copy of answer sheet re-counting invited re-evaluation ದ್ವಿತೀಯ ಪಿಯುಸಿ ಪರೀಕ್ಷೆ 1 ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ಮರುಎಣಿಕೆಗೆ ಅರ್ಜಿ ಆಹ್ವಾನ ಮರುಮೌಲ್ಯಮಾಪನ
Share. Facebook Twitter LinkedIn WhatsApp Email

Related Posts

BREAKING : ಶೀಘ್ರವೇ `CM’ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ : ಬಿ.ವೈ. ವಿಜಯೇಂದ್ರ ಹೊಸ ಬಾಂಬ್.!

06/07/2025 11:41 AM1 Min Read

BIG NEWS : ರಾಜ್ಯದ ರೈತರೇ ಗಮನಿಸಿ : `ಇ-ಪೌತಿ’ ಮಾಡಿಸಿಕೊಳ್ಳದಿದ್ದರೆ ಇನ್ಮುಂದೆ ಸಿಗಲ್ಲ ಸರ್ಕಾರದ ಈ ಸೌಲಭ್ಯಗಳು.!

06/07/2025 11:28 AM2 Mins Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಮನೆಬಾಗಿಲಿಗೆ `ಇ-ಪೌತಿ’ ಆಂದೋಲನ ಅಭಿಯಾನ

06/07/2025 11:23 AM2 Mins Read
Recent News

BREAKING : ಶೀಘ್ರವೇ `CM’ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ : ಬಿ.ವೈ. ವಿಜಯೇಂದ್ರ ಹೊಸ ಬಾಂಬ್.!

06/07/2025 11:41 AM

ಲಗೇಜ್ ಡೆಲಿವರಿಯಲ್ಲಿ ಎರಡು ದಿನ ವಿಳಂಬ : ಸ್ಪೈಸ್ ಜೆಟ್ ಗೆ 10,000 ರೂ. ದಂಡ

06/07/2025 11:40 AM

BIG NEWS : ರಾಜ್ಯದ ರೈತರೇ ಗಮನಿಸಿ : `ಇ-ಪೌತಿ’ ಮಾಡಿಸಿಕೊಳ್ಳದಿದ್ದರೆ ಇನ್ಮುಂದೆ ಸಿಗಲ್ಲ ಸರ್ಕಾರದ ಈ ಸೌಲಭ್ಯಗಳು.!

06/07/2025 11:28 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಮನೆಬಾಗಿಲಿಗೆ `ಇ-ಪೌತಿ’ ಆಂದೋಲನ ಅಭಿಯಾನ

06/07/2025 11:23 AM
State News
KARNATAKA

BREAKING : ಶೀಘ್ರವೇ `CM’ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ : ಬಿ.ವೈ. ವಿಜಯೇಂದ್ರ ಹೊಸ ಬಾಂಬ್.!

By kannadanewsnow5706/07/2025 11:41 AM KARNATAKA 1 Min Read

ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ಶೀಘ್ರವೇ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೊಸ ಬಾಂಬ್ ಸಿಡಿಸಿದ್ದಾರೆ.…

BIG NEWS : ರಾಜ್ಯದ ರೈತರೇ ಗಮನಿಸಿ : `ಇ-ಪೌತಿ’ ಮಾಡಿಸಿಕೊಳ್ಳದಿದ್ದರೆ ಇನ್ಮುಂದೆ ಸಿಗಲ್ಲ ಸರ್ಕಾರದ ಈ ಸೌಲಭ್ಯಗಳು.!

06/07/2025 11:28 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಮನೆಬಾಗಿಲಿಗೆ `ಇ-ಪೌತಿ’ ಆಂದೋಲನ ಅಭಿಯಾನ

06/07/2025 11:23 AM

BREAKING : ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ದಾವಣಗೆರೆ `PSI’ ನಾಗರಾಜು ಆತ್ಮಹತ್ಯೆ.!

06/07/2025 11:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.