ಕರಾಚಿ: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯ ನಂತ್ರ ಭಾರತ ಮತ್ತು ಪಾಕಿಸ್ತಾನ್ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನದಲ್ಲಿದ್ದಂತ 286 ಭಾರತೀಯ ಪ್ರಜೆಗಳು ಸ್ವದೇಶಕ್ಕೆ ವಾಪಾಸ್ ಆಗಿದ್ದಾರೆ.
ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಏಪ್ರಿಲ್.22ರಂದು ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಇದಕ್ಕೆ ಭಾರತದ ದಿಟ್ಟ ನಿರ್ಧಾರ ಎನ್ನುವಂತೆ 48 ಗಂಟೆಯಲ್ಲಿ ಭಾರತವನ್ನು ಪಾಕಿಸ್ತಾನಿಗಳು ತೊರೆಯುವಂತೆ ಆದೇಶಿಸಿತ್ತು. ಅತ್ತ ಪಾಕ್ ಕೂಡ ಭಾರತೀಯ ಪ್ರಜೆಗಳು ಪಾಕಿಸ್ತಾನ ತೊರೆದು ಹೋಗುವಂತೆ ಆದೇಶಿಸಿತ್ತು.
ಈ ಹಿನ್ನಲೆಯಲ್ಲಿ ಪಾಕಿಸ್ತಾನದಲ್ಲಿದ್ದಂತ 286 ಭಾರತೀಯ ಪ್ರಜೆಗಳು ಸ್ವದೇಶಕ್ಕೆ ವಾಪಾಸ್ ಆಗಿದ್ದಾರೆ. ಇತ್ತ ಭಾರತದಲ್ಲಿದ್ದಂತ ಸುಮಾರು 188 ಪಾಕ್ ನಾಗರೀಕರು ಪಾಕಿಸ್ತಾನಕ್ಕೆ ಅಟಾರ ಗಡಿಯ ಮೂಲಕ ವಾಪಾಸ್ ಆಗಿದ್ದಾರೆ.
BREAKING: ಭಾರತೀಯ ಸೇನಾ ನರ್ಸಿಂಗ್ ಕಾಲೇಜು ವೆಬ್ ಸೈಟ್ ಹ್ಯಾಕ್ | Army Nursing College Website
Stock Market Today: ಷೇರು ಹೂಡಿಕೆದಾರರಿಗೆ ಬಿಗ್ ಶಾಕ್: ನಿಫ್ಟಿ 24,000, ಸೆನ್ಸೆಕ್ಸ್ 670 ಅಂಕ ಕುಸಿತ