Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ : ತಡೆಗೋಡೆಗೆ ಕ್ರೂಸರ್ ವಾಹನ ಡಿಕ್ಕಿಯಾಗಿ, ರಾಜ್ಯದ ಮೂವರು ದುರ್ಮರಣ!

14/02/2026 11:07 AM

ರಾಜ್ಯದಲ್ಲಿ 2800 ರೈತರು ಆತ್ಮಹತ್ಯೆ, 2.80 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ನೇಮಕಾತಿ ಇಲ್ಲ : ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ !

14/02/2026 11:02 AM

ರಾಜ್ಯ ಕಾಂಗ್ರೆಸ್ ಸರ್ಕಾರದ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ : ಸಾಧನಾ ಸಮಾವೇಶದ ಬಗ್ಗೆ ಜೆಡಿಎಸ್ ಕಿಡಿ

14/02/2026 10:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ 2800 ರೈತರು ಆತ್ಮಹತ್ಯೆ, 2.80 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ನೇಮಕಾತಿ ಇಲ್ಲ : ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ !
KARNATAKA

ರಾಜ್ಯದಲ್ಲಿ 2800 ರೈತರು ಆತ್ಮಹತ್ಯೆ, 2.80 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ನೇಮಕಾತಿ ಇಲ್ಲ : ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ !

By kannadanewsnow5714/02/2026 11:02 AM

ಹಾವೇರಿ : 2023ರ ಮೇ 20ರಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ 1000 ದಿನಗಳನ್ನು ಪೂರೈಸಿದ್ದು, ಈ ಬಗ್ಗೆ ಜೆಡಿಎಸ್ ಟ್ವಿಟರ್ ನಲ್ಲಿ ಕಿಡಿಕಾರಿದೆ.

ಕರ್ನಾಟಕದ ಜನರ “ಪ್ರತಿನಿತ್ಯದ ಸಾವಿರಾರು ಸಮಸ್ಯೆ”ಗಳ ಮಧ್ಯೆ ಕಾಂಗ್ರೆಸ್ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ. ಜನ ವಿರೋಧಿ ಕಾಂಗ್ರೆಸ್ ಸರ್ಕಾರದ “ನಿರರ್ಥಕ 1000 ದಿನಗಳ” ಪಟ್ಟಿ.

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್- 1

ರಾಜ್ಯದಲ್ಲಿ 2800ಕ್ಕೂ ಹೆಚ್ಚು ರೈತರ ಆತ್ಮಹತ್ಯೆ

2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರು ನೇಮಕಾತಿ ಇಲ್ಲ

ಬಾಕಿ ಹಣ ನೀಡದೆ ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ

ಸರ್ಕಾರದ ಕಿರುಕುಳಕ್ಕೆ ಅಧಿಕಾರಿಗಳ ಸರಣಿ ಆತ್ಮಹತ್ಯೆ

ರಸ್ತೆ ಗುಂಡಿ ಅಪಘಾತಕ್ಕೆ ಅಮಾಯಕರು ಬಲಿ

ದಲಿತರ 25,000 ಸಾವಿರ ಕೋಟಿ ದುರ್ಬಳಕೆ

ಅಬಕಾರಿ ಇಲಾಖೆಯಲ್ಲಿ6000 ಕೋಟಿ ಹಗರಣ‌

ಗೃಹಲಕ್ಷ್ಮಿ ಹಣ 5 ಸಾವಿರ ಕೋಟಿ ಗುಳುಂ

ಅನ್ನಭಾಗ್ಯ ಅಕ್ಕಿ ಹಣ 657 ಕೋಟಿ ಲೂಟಿ

ಕಾರ್ಮಿಕ ಇಲಾಖೆ ಕಿಟ್‌ ಹಗರಣ

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಲೂಟಿ

ಬಹುಕೋಟಿ ಮುಡಾ ಹಗರಣ

ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ

ಪೆಟ್ರೋಲ್, ಡಿಸೇಲ್ ದರ ಹೆಚ್ಚಳ

ಮೆಟ್ರೋ, ಬಸ್ ದರ ಏರಿಕೆ

ಕಸಕ್ಕೂ ತೆರಿಗೆ ,ನೀರು, ಹಾಲು ಸ್ಟ್ಯಾಂಪ್ ಶುಲ್ಕ ಹೆಚ್ಚಳ

ರೈತರಿಗೆ ಗೊಬ್ಬರವಿಲ್ಲ , ನೆರೆ- ಬೆಳೆ ನಷ್ಟ ಪರಿಹಾರವಿಲ್ಲ

1.6 ಲಕ್ಷ ಒಬಿಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌’ಗೆ ಕೊಕ್ಕೆ

ಯುವಕರಿಗೆ ಯುವನಿಧಿ ನೀಡದೆ ಮೋಸ

ಇ-ಖಾತಾ, ಪೋಡಿ, ಪೋತಿ ಅಭಿಯಾನ ವಿಫಲ

ಬಡವರ ಜನೌಷಧ ಕೇಂದ್ರ‌ ಸ್ಥಗಿತ

ಇಲಾಖಾವಾರು ವರ್ಗಾವಣೆ ದಂಧೆ

ರಾಜ್ಯದಲ್ಲಿ ಗಾಂಜಾ, ಡ್ರಗ್ಸ್‌ ದಂಧೆ ಹೆಚ್ಚಳ

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ

ಹದಗೆಟ್ಟ ಕಾನೂನು ಸುವ್ಯವಸ್ಥೆ

ಸರ್ಕಾರಿ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಂಥಪಾಲಕರಿಗೆ ಸಂಬಳ ಇಲ್ಲ.

ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿದರಷ್ಟೇ ಕರ್ನಾಟಕಕ್ಕೆ ಬರುವುದು ಒಳ್ಳೆಯ ದಿನ.

ಕರ್ನಾಟಕದ ಜನರ “ಪ್ರತಿನಿತ್ಯದ ಸಾವಿರಾರು ಸಮಸ್ಯೆ”ಗಳ ಮಧ್ಯೆ @INCKarnataka ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ.

ಜನ ವಿರೋಧಿ ಕಾಂಗ್ರೆಸ್ ಸರ್ಕಾರದ “ನಿರರ್ಥಕ 1000 ದಿನಗಳ” ಪಟ್ಟಿ.

👉 ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್- 1

👉 ರಾಜ್ಯದಲ್ಲಿ 2800ಕ್ಕೂ ಹೆಚ್ಚು
ರೈತರ ಆತ್ಮಹತ್ಯೆ

👉 2.80 ಲಕ್ಷ ಸರ್ಕಾರಿ…

— Janata Dal Secular (@JanataDal_S) February 14, 2026

2.80 lakh government posts are vacant but no appointments are made: JDS angers Congress! 2800 farmers commit suicide in the state
Share. Facebook Twitter LinkedIn WhatsApp Email

Related Posts

ರಾಜ್ಯ ಕಾಂಗ್ರೆಸ್ ಸರ್ಕಾರದ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ : ಸಾಧನಾ ಸಮಾವೇಶದ ಬಗ್ಗೆ ಜೆಡಿಎಸ್ ಕಿಡಿ

14/02/2026 10:58 AM2 Mins Read

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನ : ಹಾವೇರಿಯಲ್ಲಿ ಇಂದು `ಸಾಧನಾ ಸಮಾವೇಶ’ !

14/02/2026 10:53 AM1 Min Read

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-1ಕ್ಕೆ KSRTC ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

14/02/2026 10:38 AM1 Min Read
Recent News

BREAKING : ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ : ತಡೆಗೋಡೆಗೆ ಕ್ರೂಸರ್ ವಾಹನ ಡಿಕ್ಕಿಯಾಗಿ, ರಾಜ್ಯದ ಮೂವರು ದುರ್ಮರಣ!

14/02/2026 11:07 AM

ರಾಜ್ಯದಲ್ಲಿ 2800 ರೈತರು ಆತ್ಮಹತ್ಯೆ, 2.80 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ನೇಮಕಾತಿ ಇಲ್ಲ : ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ !

14/02/2026 11:02 AM

ರಾಜ್ಯ ಕಾಂಗ್ರೆಸ್ ಸರ್ಕಾರದ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ : ಸಾಧನಾ ಸಮಾವೇಶದ ಬಗ್ಗೆ ಜೆಡಿಎಸ್ ಕಿಡಿ

14/02/2026 10:58 AM

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನ : ಹಾವೇರಿಯಲ್ಲಿ ಇಂದು `ಸಾಧನಾ ಸಮಾವೇಶ’ !

14/02/2026 10:53 AM
State News
KARNATAKA

ರಾಜ್ಯದಲ್ಲಿ 2800 ರೈತರು ಆತ್ಮಹತ್ಯೆ, 2.80 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ನೇಮಕಾತಿ ಇಲ್ಲ : ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ !

By kannadanewsnow5714/02/2026 11:02 AM KARNATAKA 1 Min Read

ಹಾವೇರಿ : 2023ರ ಮೇ 20ರಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ 1000 ದಿನಗಳನ್ನು ಪೂರೈಸಿದ್ದು, ಈ ಬಗ್ಗೆ…

ರಾಜ್ಯ ಕಾಂಗ್ರೆಸ್ ಸರ್ಕಾರದ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ : ಸಾಧನಾ ಸಮಾವೇಶದ ಬಗ್ಗೆ ಜೆಡಿಎಸ್ ಕಿಡಿ

14/02/2026 10:58 AM

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನ : ಹಾವೇರಿಯಲ್ಲಿ ಇಂದು `ಸಾಧನಾ ಸಮಾವೇಶ’ !

14/02/2026 10:53 AM

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-1ಕ್ಕೆ KSRTC ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

14/02/2026 10:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.