ಬೆಂಗಳೂರು; ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳಿಗೆ ಊರಿಗೆ ತೆರಳುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯಿಂದ 22 ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆಯನ್ನು ಮಾಡಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ವೇಳೆ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ ಇಪ್ಪತ್ತೆರಡು ಹಬ್ಬದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಅವುಗಳು ಈ ಕೆಳಗಿನಂತಿವೆ ಎಂದಿದೆ.
- ಗಣೇಶ ಚತುರ್ಥಿ ಹಬ್ಬದ ವಿಶೇಷ ರೈಲುಗಳು:
ಕ್ರ ಸಂ | ರೈಲು ಸಂಖ್ಯೆ | ಯಿಂದ | ನಿರ್ಗಮನ | ಗೆ | ಆಗಮನ | ದಿನಾಂಕ | ಟ್ರಿಪ್ಸ್ |
1. | 06589 | SMVT ಬೆಂಗಳೂರು | 09:15 pm | ಕಲಬುರಗಿ | 07:40 am | 05.09.24 to 07.09.24 | 3 |
2. | 06590 | ಕಲಬುರಗಿ | 09:35 am | SMVT ಬೆಂಗಳೂರು | 08:00 pm | 06.09.24 to 08.09.24 |
- ದೀಪಾವಳಿ ಹಬ್ಬದ ವಿಶೇಷ ರೈಲುಗಳು:
ಕ್ರ ಸಂ | ರೈಲು ಸಂಖ್ಯೆ | ಯಿಂದ | ನಿರ್ಗಮನ | ಗೆ | ಆಗಮನ | ದಿನಾಂಕ | ಟ್ರಿಪ್ಸ್ |
1. | 06567 | ಮೈಸೂರು | 06:00 pm | ವಿಜಯಪುರ | 02:05 pm | 30.10.24 & 02.11.24 | 2 |
2. | 06568 | ವಿಜಯಪುರ | 07:00 pm | ಮೈಸೂರು | 02:20 pm | 31.10.24 & 03.11.24 | |
3. | 06547 | ಯಶವಂತಪುರ | 07:30 pm | ಬೆಳಗಾವಿ | 07:15 am | 30.10.24 | 1 |
4. | 06548 | ಬೆಳಗಾವಿ | 05:30 pm | ಯಶವಂತಪುರ | 04:30 am | 31.10.24 | |
5. | 06549 | ಯಶವಂತಪುರ | 07:30 pm | ಬೆಳಗಾವಿ | 07:15 am | 01.11.24 | 1 |
6. | 06550 | ಬೆಳಗಾವಿ | 05:30 pm | ಯಶವಂತಪುರ | 04:30 am | 03.11.24 |
- ದಸರಾ ಹಬ್ಬದ ವಿಶೇಷ ರೈಲುಗಳು:
ಕ್ರ ಸಂ | ರೈಲು ಸಂಖ್ಯೆ | ಯಿಂದ | ನಿರ್ಗಮನ | ಗೆ | ಆಗಮನ | ದಿನಾಂಕ | ಟ್ರಿಪ್ಸ್ |
1. | 06501 | SMVT ಬೆಂಗಳೂರು | 07:00 pm | ವಿಜಯಪುರ | 10:30 am | 09.10.24 & 12.10.24 | 2 |
2. | 06502 | ವಿಜಯಪುರ | 07:00 pm | SMVT ಬೆಂಗಳೂರು | 11:15 am | 10.10.24 & 13.10.24 | |
3. | 06505 | ಯಶವಂತಪುರ | 06:15 pm | ಬೆಳಗಾವಿ | 05:00 am | 09.10.24 | 1 |
4. | 06506 | ಬೆಳಗಾವಿ | 05:30 pm | ಯಶವಂತಪುರ | 04:30 am | 10.10.24 | |
5. | 06507 | ಯಶವಂತಪುರ | 06:15 pm | ಬೆಳಗಾವಿ | 05:00 am | 12.10.24 | 1 |
6. | 06508 | ಬೆಳಗಾವಿ | 05:30 pm | ಯಶವಂತಪುರ | 04:30 am | 13.10.24 | |
7. | 06279 | ಮೈಸೂರು | 11:15 pm | KSR ಬೆಂಗಳೂರು | 02:30 am | 09.10.24 to 13.10.24 | 5 |
8. | 06280 | KSR ಬೆಂಗಳೂರು | 03:00 am | ಮೈಸೂರು | 06:15 am | 10.10.24 to 14.10.24 | |
9. | 06285 | KSR ಬೆಂಗಳೂರು | 12:15 pm | ಮೈಸೂರು | 03:20 pm | 09.10.24 to 13.10.24 | 5 |
10. | 06286 | ಮೈಸೂರು | 03:30 pm | KSR ಬೆಂಗಳೂರು | 07:15 pm | 09.10.24 to 13.10.24 | |
11. | 06281 | ಮೈಸೂರು | 11:30 pm | ಚಾಮರಾಜನಗರ | 01:15 am | 09.10.24 to 13.10.24 | 5 |
12. | 06282 | ಚಾಮರಾಜನಗರ | 05:00 am | ಮೈಸೂರು | 06:50 am | 10.10.24 to 14.10.24 | |
13. | 06283 | ಮೈಸೂರು | 09:15 pm | ಚಾಮರಾಜನಗರ | 11:15 pm | 12.10.24 | 1 |
14. | 06284 | ಚಾಮರಾಜನಗರ | 11:30 pm | ಮೈಸೂರು | 02:30 am | 12.10.24 |
ಮುಂಗಡ ಬುಕಿಂಗ್, ನಿಲುಗಡೆ ಮತ್ತು ವೇಳಾಪಟ್ಟಿ ಸೇರಿದಂತೆ ಯಾವುದೇ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ www.enquiry.indianrail.gov.in ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿಯಾಗಿ 22 ವಿಶೇಷ ರೈಲುಗಳು ಸಂಚರಿಸಲಿವೆ.#railways @CMofKarnataka @siddaramaiah pic.twitter.com/wH93m83Keh
— DIPR Karnataka (@KarnatakaVarthe) September 5, 2024
ಬೆಂಗಳೂರಲ್ಲಿ ‘BBMP’ಯಿಂದ ‘ಗಣೇಶ ಮೂರ್ತಿ ವಿಸರ್ಜನೆ’ಗೆ 462 ‘ಮೊಬೈಲ್ ಟ್ಯಾಂಕ್’ ವ್ಯವಸ್ಥೆ
ಸೆ.14, 15 ರಂದು ‘ಗಗನಚುಕ್ಕಿ ಜಲಪಾತೋತ್ಸವ’: ಶಾಸಕ ಪಿ.ಎಂ ನರೇಂದ್ರಸ್ವಾಮಿ
ಕೇರಳದ ‘ಹೇಮಾ’ ಸಮಿತಿ ಮಾದರಿ ಸಮಿತಿ ರಚಿಸಿ : ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದ ‘ಫೈರ್’