Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!

18/03/2026 2:49 PM

BREAKING : ಮಾರ್ಗ ಬದಲಿಸಿದ 7 ‘ಟ್ಯಾಂಕರ್’ಗಳು : ಚೀನಾಗೆ ಹೋಗುತ್ತಿದ್ದ ರಷ್ಯಾದ ತೈಲ ಭಾರತಕ್ಕೆ ರವಾನೆ!

18/03/2026 2:42 PM

ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; 39 ಆರೋಪಿಗಳ ಹೆಸರು ಉಲ್ಲೇಖ!

18/03/2026 2:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕರ್ನಾಟಕದ 21 ಪೊಲೀಸರಿಗೆ ‘ರಾಷ್ಟ್ರಪತಿ ಪದಕ’
KARNATAKA

BREAKING: ಕರ್ನಾಟಕದ 21 ಪೊಲೀಸರಿಗೆ ‘ರಾಷ್ಟ್ರಪತಿ ಪದಕ’

By kannadanewsnow0925/01/2025 3:12 PM

ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕದ 21 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ. ಇಬ್ಬರಿಗೆ ವಿಶಿಷ್ಟ ಸೇವಾ ಪದಕ ದೊರೆತರೇ, ಮಿಕ್ಕವರಿಗೆ ಶ್ಲಾಘನೀಯ ಸೇವಾ ಪದಕ ದೊರೆತಿದೆ.

ಜನವರಿ 26ರ ಗಣರಾಜ್ಯೋತ್ಸವದಂದು ಕೊಡಲಾಗುವಂತ ರಾಷ್ಟ್ರಪತಿ ಪದಕ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 21 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕದ ಗೌರವ ಸಂದಿದೆ. ಇಬ್ಬರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಹಾಗೂ 19 ಮಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.

ಹೀಗಿದೆ ವಿಶಿಷ್ಟ ಸೇವಾ ಪದಕ ಪುರಸ್ಕೃತರ ಪಟ್ಟಿ

  1. ಬಸವರಾಜ ಶರಣಪ್ಪ ಜಿಳ್ಳೆ, ಡಿಐಜಿಪಿ, ಕೆ ಎಸ್ ಆರ್ ಪಿ, ಬೆಂಗಳೂರು
  2. ಹಂಜಾ ಹುಸೇನ್, ಕಮಾಂಡೆಂಟ್, ಕೆ ಎಸ್ ಆರ್ ಪಿ, ತುಮಕೂರು

ಹೀಗಿದೆ ಶ್ಲಾಘನೀಯ ಸೇವಾ ಪದಕ ಪುರಸ್ಕೃತರ ಪಟ್ಟಿ

  1. ರೇಣುಕಾ ಕೆ ಸುಕುಮಾರ, ಡಿಐಜಿಪಿ, ಡಿಸಿಆರ್​ಇ, ಬೆಂಗಳೂರು
  2. ಸಂಜೀವ ಎಂ ಪಾಟೀಲ್, ಎಐಜಿಪಿ, ಜನರಲ್​, ಪೊಲೀಸ್​ ಪ್ರಧಾನ ಕೇಂದ್ರ ಕಚೇರಿ
  3. ಬಿಎಂ ಪ್ರಸಾದ್, ಕಮಾಂಡೆಂಟ್, ಐಆರ್​ಬಿ, ಕೊಪ್ಪಳ
  4. ಗೋಪಾಲ್ ಡಿ ಜೋಗಿನ್, ಎಸಿಪಿ, ಸಿಸಿಬಿ ಬೆಂಗಳೂರು
  5. ವೀರೆಂದ್ರ ನಾಯಕ್​ ಎನ್​, ಡೆಪ್ಯೂಟಿ ಕಮಾಂಡೆಂಟ್​, ಕೆಎಸ್​ಆರ್​ಪಿ, ಬೆಂಗಳೂರು
  6. ಗೋಪಾಲಕೃಷ್ಣ ಬಿ ಗೌಡರ್​, ಡಿವೈಎಸ್​ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ
  7. ಹೆಚ್​. ಗುರುಬಸವರಾಜ, ಪೊಲೀಸ್​ ಇನ್ಸ್​ಪೆಕ್ಟರ್​​, ಲೋಕಾಯುಕ್ತ, ಚಿತ್ರದುರ್ಗ
  8. ಜಯರಾಜ್​ ಹೆಚ್​ ಪೊಲೀಸ್​ ಇನ್ಸ್​ಪೆಕ್ಟರ್​, ಗೋವಿಂದಪುರ ಪೊಲೀಸ್​ ಠಾಣ, ಬೆಂಗಳೂರು
  9. ಪ್ರದೀಪ್​ ಬಿ ಆರ್​, ಸರ್ಕಲ್​ ಇನ್ಸ್​ಪೆಕ್ಟರ್​ ಆಫ್​ ಪೊಲೀಸ್​, ಹೊಳೆನರಸಿಪುರ ವೃತ್ತ, ಹಾಸನ
  10. ಮೊಹಮದ್​ ಮುಕರಮ್​, ಪೊಲೀಸ್​ ಇನ್ಸ್​ಪೆಕ್ಟರ್ ಸಿಸಿಬಿ, ಬೆಂಗಳೂರು
  11. ವಸಂತ್​ ಕುಮಾರ್​ ಎಂಎ, ಪೊಲೀಸ್​ ಇನ್ಸ್​ಪೆಕ್ಟರ್, ಬ್ಯುರೋ ಆಫ್​ ಇಮಿಗ್​ರೇಷನ್​
  12. ಮಂಜುನಾಥ ವಿ.ಜಿ, ಎಎಸ್​ಐ ಸಿಐಡಿ, ಬೆಂಗಳೂರು
  13. ಅಲ್ತಾಪ್​ ಹುಸೇನ್​ ಎನ್​ ದಖನಿ, ಎಎಸ್​ಐ, ಬೆಂಗಳೂರು
  14. ಬಲೇಂದ್ರನ್​ ಸ್ಟೇಷನ್​ ಆರ್​ಹೆಚ್​ಸಿ, ಕೆಎಸ್​ಆರ್​ಪಿ, ಬೆಂಗಳೂರು
  15. ಅರುಣಕುಮಾರ, ಸಿಹೆಚ್​ಸಿ, ಡಿಐಜಿಪಿ ಕಚೇರಿ, ಕಲಬುರಗಿ
  16. ನಯಾಜ್​ ಅಂಜುಮ್​ ಎಹೆಚ್​ಸಿ ಡಿಪಿಓ, ಚಿಕ್ಕಮಗಳೂರು
  17. ಶ್ರೀನಿವಾಸ ಎಂ, ಸಿಹೆಚ್​ಸಿ, ಡಿಸಿಪಿ ಪಶ್ಚಿಮ ವಿಭಾಗ ಕಚೇರಿ, ಬೆಂಗಳೂರು
  18. ಅಶ್ರಪ್​ ಪಿ. ಎಂ, ಹಿರಿಯ ಗುಪ್ತ ಸಹಾಯಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
  19. ಶಿವಾನಂದ ಬಿ, ಸಿಹೆಚ್​​ಸಿ ಕುಂದಾಪುರ ಪೊಲೀಸ್​ ಠಾಣೆ, ಉಡುಪಿ

ಪ್ರಧಾನಿ-ಗೃಹಮಂತ್ರಿ ಜೋಡಿಯಿಂದ ಚುನಾವಣಾ ಆಯೋಗದ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆ: ಕಾಂಗ್ರೆಸ್

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ: ಹೀಗಿದೆ ಸಿಎಂ ಸಿದ್ಧರಾಮಯ್ಯ ಸಭೆಯ ಪ್ರಮುಖ ಹೈಲೈಟ್ಸ್

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!

18/03/2026 2:49 PM2 Mins Read

ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; 39 ಆರೋಪಿಗಳ ಹೆಸರು ಉಲ್ಲೇಖ!

18/03/2026 2:42 PM2 Mins Read

ರಾಜ್ಯ ಸರ್ಕಾರದಿಂದ ‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್

18/03/2026 2:39 PM2 Mins Read
Recent News

ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!

18/03/2026 2:49 PM

BREAKING : ಮಾರ್ಗ ಬದಲಿಸಿದ 7 ‘ಟ್ಯಾಂಕರ್’ಗಳು : ಚೀನಾಗೆ ಹೋಗುತ್ತಿದ್ದ ರಷ್ಯಾದ ತೈಲ ಭಾರತಕ್ಕೆ ರವಾನೆ!

18/03/2026 2:42 PM

ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; 39 ಆರೋಪಿಗಳ ಹೆಸರು ಉಲ್ಲೇಖ!

18/03/2026 2:42 PM

ರಾಜ್ಯ ಸರ್ಕಾರದಿಂದ ‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್

18/03/2026 2:39 PM
State News
KARNATAKA

ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!

By kannadanewsnow0918/03/2026 2:49 PM KARNATAKA 2 Mins Read

ಮಂಗಳೂರು: ಮನೆಯ ಮೂಲೆಯಲ್ಲಿ ಧೂಳು ಹಿಡಿದು ಬಿದ್ದಿರುವ ಹಳೆಯ ದೇವರ ಫೋಟೋಗಳು, ಪೂಜಿಸುವಾಗ ಕೈತಪ್ಪಿ ಭಿನ್ನವಾದ ಮೂರ್ತಿಗಳು ಅಥವಾ ಹರಿದು…

ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; 39 ಆರೋಪಿಗಳ ಹೆಸರು ಉಲ್ಲೇಖ!

18/03/2026 2:42 PM

ರಾಜ್ಯ ಸರ್ಕಾರದಿಂದ ‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್

18/03/2026 2:39 PM

BIG NEWS: ಮನೆ ಕಟ್ಟೋರಿಗೂ ತಟ್ಟಿದ ‘ಯುದ್ಧ’ದ ಬಿಸಿ: ಗಗನಕ್ಕೇರಿದ ‘ನಿರ್ಮಾಣ ಸಾಮಗ್ರಿಗಳ ಬೆಲೆ’

18/03/2026 2:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.