ಗದಗ : ಈ ವರ್ಷದ (2024) ಬಗ್ಗೆ ಪ್ರಧಾನಿ ಮೋದಿ ಸ್ಪೋಟಕ ಭವಿಷ್ಯ ನುಡಿದಿದ್ದು, ಈ ವರ್ಷ ದೊಡ್ಡ ಅವಘಡಗಳು ಸಂಭವಿಸುತ್ತವೆ ಎಂದಿದ್ದಾರೆ.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿ ಶ್ರೀಗಳು, “2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಅಕಾಲಿಕ ಮಳೆಯಾಗಲಿದೆ. ಇನ್ನು ಬಾಂಬ್ ಸಿಡಿಯುವ ಸಂಭವವಿದ್ದು, ಯುದ್ಧ ಭೀತಿ ನಿರ್ಮಾಣವಾಗಲಿದೆ. ಇದಲ್ಲದೇ ಭೂಕಂಪನ, ಜಲ ಕಂಟಕ ಎದುರಾಗಲಿದೆ” ಎಂದು ಭವಿಷ್ಯ ನುಡಿದಿದ್ದಾರೆ.
ಭವಿಷ್ಯ ಮುಂದುವರೆಸಿದ ಶ್ರೀಗಳು, “ಈ ವರ್ಷ ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ . ಇದಲ್ಲದೇ ಜಗತ್ತಿನಲ್ಲಿ ಒಂದಿಬ್ಬರು ಪ್ರಧಾನಿಗಳು ಸಾವಾಗುವ ಲಕ್ಷಣವಿದೆ. ಇನ್ನು ಜಗತ್ತಿಗೆ ಅಪಾಯವಿದ್ದು, ರೋಗ, ಸುನಾಮಿ ಹಾಗೂ ಮತೀಯ ಸಮಸ್ಯೆಯಿಂದ ಜನರು ದುಃಖಿತರಾಗುತ್ತಾರೆ” ಎಂದು ಹೇಳಿದರು.
‘ನಮ್ಮದು ಶತಮಾನಗಳಷ್ಟು ಹಳೆಯ ಸ್ನೇಹ…’ : ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ‘ಮುಯಿಝು’ ಶುಭಾಶಯ
ಪಾಪಗಳನ್ನು ತೊಡೆದುಹಾಕಲು ಈ ‘ಮುರುಗನ್ ಮಂತ್ರ’ ಪಠಿಸಿ: ನಿಮ್ಮ ಜನ್ಮಾಂತರದ ಪಾಪ ಕ್ಲಿಯರ್
ರೈಲು ಹಳಿಗಳ ಮೇಲೆ ಅಡುಗೆ ಮಾಡಿ, ತಿನ್ನುತ್ತಿರುವ ಜನ, ವಿಡಿಯೋ ವೈರಲ್, ರೈಲ್ವೆ ಪ್ರತಿಕ್ರಿಯೆ