ನವದೆಹಲಿ: ಛತ್ತೀಸ್ಗಢದ ನಕ್ಸಲ್ ಬಂಡಾಯ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (Improvised Explosive Device -IED) ಸ್ಫೋಟದಲ್ಲಿ ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ (Central Reserve Police Force – CRPF) ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಈ ಸ್ಪೋಟದಲ್ಲಿ ಹಲವಾರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ನಕ್ಸಲರು ತಮ್ಮ ಸಾಪ್ತಾಹಿಕ ದಿನಸಿ ವಸ್ತುಗಳನ್ನು ತರಲು ತೆರಳುತ್ತಿದ್ದಾಗ ಜಾಗರ್ ಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭದ್ರತಾ ಪಡೆಗಳ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟದಿಂದ ದಾಳಿ ನಡೆಸಿದ್ದಾರೆ.
Chhattisgarh: 2 jawans of CRPF CoBRA 201 battalion killed in an IED blast planted by Naxalites between Silger and Tekulagudem under the Jagargunda PS limits in Sukma district: Police
— ANI (@ANI) June 23, 2024
ಡೋಪಿಂಗ್ ನಿಯಮ ಉಲ್ಲಂಘನೆ: ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ‘ಬಜರಂಗ್ ಪೂನಿಯಾ’ ಅಮಾನತು | Wrestler Bajrang Punia
‘ಚನ್ನಪಟ್ಟಣ’ವನ್ನು ಬಿಟ್ಟು ಕೊಡಲು ನನಗೆ ಮನಸ್ಸಿಲ್ಲ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ