BREAKING: ರಾಜ್ಯದಲ್ಲಿ ‘ದೈಹಿಕ ಶಿಕ್ಷಕ’ನಿಂದಲೇ ಕೀಚಕ ಕೃತ್ಯ: 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರು: ರಾಜ್ಯದ ಜನರು ಬೆಚ್ಚಿ ಬೀಳುವಂತೆ ದೈಹಿಕ ಶಿಕ್ಷಕನೊಬ್ಬನು ತನ್ನ ವಿದ್ಯಾರ್ಥಿನಿಯ ಮೇಲೆಯೇ ಕೀಚಕ ಕೃತ್ಯವೆಸಗಿದ್ದಾನೆ. 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವಂತ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಬಾಸ್ ಪೇಟೆಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ದಬಾಸ್ ಪೇಟೆಯಲ್ಲೇ ಇಂತದ್ದೊಂದು ಘಟನೆ ನಡೆದಿದೆ. ತನ್ನ ಶಾಲೆಯ 17 ವರ್ಷದ ಬಾಲಕಿಯನ್ನು ನಂಬಿಸಿ ದೇವರಾಯ ದುರ್ಗಕ್ಕೆ 22 ವರ್ಷದ ದೈಹಿಕ ಶಿಕ್ಷಕ ಕರೆದೊಯ್ದಿದ್ದಾನೆ. ಆ ನಂತ್ರ ಅಲ್ಲಿಂದ ತುಮಕೂರಿಗೆ ಕರೆದೊಯ್ದು ಲಾಡ್ಜ್ ಒಂದರಲ್ಲಿ … Continue reading BREAKING: ರಾಜ್ಯದಲ್ಲಿ ‘ದೈಹಿಕ ಶಿಕ್ಷಕ’ನಿಂದಲೇ ಕೀಚಕ ಕೃತ್ಯ: 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ