ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಷ್ಯಾ ಮತ್ತು ಉಕ್ರೇನ್ ನಡುವೆ 2022ರಿಂದ ಯುದ್ಧ ನಡೆಯುತ್ತಿದೆ ಎಂದು ತಿಳಿದಿದೆ. ಈ ಸಂದರ್ಭದಲ್ಲಿ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, 2025ರ ಹೊಸ ವರ್ಷದಲ್ಲಿ ರಷ್ಯಾದ ಸೆರೆಯಿಂದ 1358 ಸೈನಿಕರು ಮತ್ತು ನಾಗರಿಕರನ್ನು ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ ಎಂದು ಹೇಳಿದರು. ಇನ್ನು ಇದಕ್ಕಾಗಿ ನಮ್ಮ ಸೈನಿಕರ ತಂಡ ಶ್ರಮಿಸಿದೆ ಎಂದರು.
In 2024, we managed to bring 1,358 of our people back home to Ukraine from Russian captivity. These are our soldiers and civilians.
Their fates are different, but they are equally happy to return home. Each and every one of them for the sake of whom a large Ukrainian team… pic.twitter.com/AxTPYlmYhv
— Volodymyr Zelenskyy / Володимир Зеленський (@ZelenskyyUa) January 3, 2025
ಮಾತು ಮುಂದುರೆಸಿದ ಝೆಲೆನ್ಸ್ಕಿ, 2025ರಲ್ಲಿ ಇಂತಹ ಶುಭ ಸುದ್ದಿ ಕೇಳಲು ಬಯಸುತ್ತೇವೆ. ಇನ್ನವ್ರು ರಷ್ಯಾದೊಂದಿಗಿನ ಯುದ್ಧವನ್ನ ಕೊನೆಗೊಳಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
BREAKING : ಸೂರತ್ ವಿಮಾನ ನಿಲ್ದಾಣದಲ್ಲಿ ‘CISF ಯೋಧ’ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
BREAKING : ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನ ಪಲ್ಟಿ ; ಹುತಾತ್ಮ ಸೈನಿಕರ ಸಂಖ್ಯೆ ಮೂರಕ್ಕೆ ಏರಿಕೆ
BREAKING : ಬೆಂಗಳೂರಲ್ಲಿ ಚಲಿಸುತ್ತಿದ್ದ ಐರಾವತ ಬಸ್ ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ : 45 ಪ್ರಯಾಣಿಕರು ಪಾರು!