ವಿಶ್ವದ ಟಾಪ್ 100 ‘ಪ್ಯಾನ್‌ಕೇಕ್’ ಪಟ್ಟಿಯಲ್ಲಿ ಭಾರತದ 11 ಖಾದ್ಯಗಳು: ಮಸಾಲ ದೋಸೆಗಿದೆ 6ನೇ ಸ್ಥಾನ!
ನವದೆಹಲಿ: ವಿಶ್ವದ ವಿಭಿನ್ನ ರುಚಿಗಳನ್ನು ಪರಿಚಯಿಸುವ ಖ್ಯಾತ ಫುಡ್ ಗೈಡ್ ‘ಟೇಸ್ಟ್ ಅಟ್ಲಾಸ್’ (TasteAtlas) ಏಪ್ರಿಲ್ ತಿಂಗಳ ‘ವಿಶ್ವದ ಟಾಪ್ 100 ಪ್ಯಾನ್‌ಕೇಕ್‌ಗಳ’ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಜಾಗತಿಕ ಪಟ್ಟಿಯಲ್ಲಿ ಭಾರತದ 11 ಜನಪ್ರಿಯ ಖಾದ್ಯಗಳು ಸ್ಥಾನ ಪಡೆದು ದೇಶದ ಕೀರ್ತಿ ಹೆಚ್ಚಿಸಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ‘ಪ್ಯಾನ್‌ಕೇಕ್’ ಎಂದರೆ ಸಿಹಿಯಾದ ತಿಂಡಿ ಎಂಬ ಭಾವನೆ ಇದೆ. ಆದರೆ ಟೇಸ್ಟ್ ಅಟ್ಲಾಸ್ ತನ್ನ ಪಟ್ಟಿಯಲ್ಲಿ ಭಾರತದ ದೋಸೆಗಳನ್ನು ಈ ವರ್ಗಕ್ಕೆ ಸೇರಿಸಿದೆ. ಹದವಾಗಿ ಹುದುಗು … Continue reading ವಿಶ್ವದ ಟಾಪ್ 100 ‘ಪ್ಯಾನ್‌ಕೇಕ್’ ಪಟ್ಟಿಯಲ್ಲಿ ಭಾರತದ 11 ಖಾದ್ಯಗಳು: ಮಸಾಲ ದೋಸೆಗಿದೆ 6ನೇ ಸ್ಥಾನ!
Copy and paste this URL into your WordPress site to embed
Copy and paste this code into your site to embed