Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಬೇಜವಾಬ್ದಾರಿ, ವಿಷಾದಕರ’ : ಪ್ರಧಾನಿಯ 5 ರಾಷ್ಟ್ರಗಳ ಪ್ರವಾಸಕ್ಕೆ ಪಂಜಾಬ್ ಸಿಎಂ ಅಪಹಾಸ್ಯ, ವಿದೇಶಾಂಗ ಸಚಿವಾಲಯ ತೀವ್ರ ಆಕ್ರೋಶ

10/07/2025 10:07 PM

ನಕಲಿ ನೀಟ್ ಪಿಜಿ ನೋಟಿಸ್’ಗಳು, ಸಾಮಾಜಿಕ ಮಾಧ್ಯಮ ಪೋಸ್ಟ್’ಗಳ ಕುರಿತು ಎಚ್ಚರದಿಂದಿರಿ : ವೈದ್ಯಕೀಯ ಮಂಡಳಿಯ ಸಲಹೆ

10/07/2025 9:55 PM

SHOCKING : ಮೊಬೈಲ್ ನೋಡಿ, ನೋಡಿ ಕುತ್ತಿಗೆ ಚಲಿಸುವ ಸಾಮರ್ಥ್ಯ ಕಳೆದುಕೊಂಡ ವ್ಯಕ್ತಿ, ನೀವೂ ಜಾಗರೂಕರಾಗಿರಿ!

10/07/2025 9:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ರೀ ಹನುಮಾನನ 108 ನಾಮಗಳು : ಹನುಮನನ್ನು ನೆನೆಯುವುದರಿಂದ ಜೀವನದಲ್ಲಿ ಬರುವ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತವೆ!
KARNATAKA

ಶ್ರೀ ಹನುಮಾನನ 108 ನಾಮಗಳು : ಹನುಮನನ್ನು ನೆನೆಯುವುದರಿಂದ ಜೀವನದಲ್ಲಿ ಬರುವ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತವೆ!

By kannadanewsnow5706/10/2024 9:30 AM

ಹನುಮನನ್ನು ನೆನೆಯುವುದರಿಂದ ಜೀವನದಲ್ಲಿ ಬರುವ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತವೆ. ಸ್ವಲ್ಪ ಪೂಜೆ ಮತ್ತು ಪ್ರಾರ್ಥನೆಗೆ ಪ್ರಸನ್ನನಾಗುವ ದೇವರೆಂದರೆ ಹನುಮ ಎಂದು ನಂಬಲಾಗಿದೆ. ಮಂಗಳವಾರ ಮತ್ತು ಶನಿವಾರ ಇವರ ಪೂಜೆಗಾಗಿ ಶ್ರೇಷ್ಠವಾದ ದಿನಗಳಾಗಿವೆ. ಹನುಮನ 108 ಪವಿತ್ರ ಹೆಸರುಗಳು.

1. ಆಂಜನೇಯ : ಅಂಜನಾದೇವಿಯ ಪುತ್ರ
2. ಮಹಾವೀರ : ಎಲ್ಲಕ್ಕಿಂತ ಬಹದ್ದೂರ್.
3. ಹನುಮತ್ : ಅವನ ಕೆನ್ನೆಗಳು ಉಬ್ಬಿವೆ.
4. ಮಾರುತಾತ್ಮಜ : ಪವನ ದೇವನಿಗಾಗಿ ರತ್ನದಷ್ಟು ಪ್ರಿಯ.
5. ತತ್ವ ಜ್ಞಾನ ಪ್ರದ : ಬುದ್ಧಿ ಕೊಡುವಂಥವನು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9686268564

6. ಸೀತಾದೇವಿ ಮುದ್ರಪ್ರದಾಯಕ : ಸೀತೆಯ ಉಂಗುರವನ್ನು ಶ್ರೀರಾಮನಿಗೆ ಕೊಡುವಂಥವನು.
7. ಅಶೋಕವನದಛೆತ್ರೇ : ಅಶೋಕ ವನದ ವಿನಾಶ ಮಾಡುವ.
8. ಸರ್ವಮಾಯಾವಿ ಭoಜನ : ಛಲದ ವಿನಾಶಕ.
9. ಸರ್ವಬಂಧ ವಿಮೋಕ್ತ್ರೇ : ಮೋಹದಿಂದ ದೂರಮಾಡುವವನು.
10. ರಕ್ಷವಿದ್ವಾಂಸಕಾರಕ : ರಾಕ್ಷಸರನ್ನು ಸಂಹಾರ ಮಾಡುವವ.
11. ಪರವಿದ್ಯಾ ಪರಿಹಾರ : ದುಷ್ಟಶಕ್ತಿಗಳನ್ನು ನಾಶ ಮಾಡುವವ.
12. ಪರಶೌರ್ಯ ವಿನಾಶನ್ : ಶತ್ರುವಿನ್ನು ಶೌರ್ಯವನ್ನು ಖಂಡಿಸುವವನು.
13. ಪರಮಂತ್ರ ನಿರಾಕರ್ತೆ : ರಾಮ ನಾಮವನ್ನು ಜಪಿಸುವವನು.
14. ಪರಯಂತ್ರ ಪ್ರಭೇದಕ : ಶತ್ರುವಿನ ಉದ್ದೇಶವನ್ನು ನಷ್ಟ ಮಾಡುವವನು.
15. ಸರ್ವಗ್ರಹ ವಿನಾಶಿ : ಗ್ರಹಗಳ ಕೆಟ್ಟ ಪ್ರಭಾವವನ್ನು ನಾಶ ಮಾಡುವವನು.
16. ಭೀಮಸೆನ ಸಹಾಯಕೃತೆ : ಭೀಮನಿಗೆ ಸಹಾಯಕನಾದ.
17. ಸರ್ವ ದುಃಖ ಹರ : ದುಃಖಗಳನ್ನು ದೂರ ಮಾಡುವವ.
18. ಸರ್ವ ಲೋಕ ಚಾರಿಣೊ : ಎಲ್ಲ ಸ್ಥಳಗಳಲ್ಲಿ ವಾಸಿಸುವವ.
19. ಮನೋಜವಾಯ : ಗಾಳಿಯ ವೇಗವನ್ನು ಹೊಂದಿದವನು.
20. ಪಾರಿಜಾತ ದ್ರುಮುಲಸ್ಥ : ಪಾರಿಜಾತ ಗಿಡದ ಕೆಳಗೆ ವಾಸಿಸುವವ.
21. ಸರ್ವಮಂತ್ರ ಸ್ವರೂಪವತೆ : ಎಲ್ಲ ಮಂತ್ರಗಳ ಸ್ವಾಮಿ.
22. ಸರ್ವತಂತ್ರ ಸ್ವರೂಪಿಣೆ : ಎಲ್ಲ ಮಂತ್ರ ಭಜನೆಗಳಿಗೆ ಆಕಾರಾವಿದ್ದಂತೆ.
23.ಸರ್ವ ಯಂತ್ರಾತ್ಮಕ : ಎಲ್ಲ ಯಂತ್ರಗಳಲ್ಲಿ ವಾಸಿಸುವವ.
24. ಕಪಿಶ್ವರ : ವಾನರರ ದೇವತೆ.
25. ಮಹಾಕಾಯ : ವಿಶಾಲ ರೂಪವುಳ್ಳವನು.
26.ಸರ್ವ ರೋಗ ಹರ : ಎಲ್ಲ ರೋಗಗಳನ್ನು ದೂರ ಮಾಡುವವ.
27. ಪ್ರಭವೇ : ಎಲ್ಲಕ್ಕಿಂತಲೂ ಪ್ರಿಯನಾದವನು.
28. ಬಲ ಸಿದ್ದಿಕಾರಕ : ಶಕ್ತಿಯನ್ನು ಕೊಡುವವನು.
29. ಸರ್ವ ವಿದ್ಯಾ ಸಂಪತ್ತಿ ಪ್ರದಾಯಕ : ಜ್ಞಾನ ಮತ್ತು ಬುದ್ದಿ ಕೊಡುವವನು.
30. ಕಪಿಸೇನಾ ನಾಯಕ : ವಾನರ ಸೇನೆಯ ಪ್ರಮುಖ.
31. ಭವಿಷ್ಯ ಚತುರಾನನ್ : ಭವಿಷ್ಯದ ಘಟನೆಗಳ ಜ್ಞಾನವುಳ್ಳವನು.
32. ಕುಮಾರ ಬ್ರಹ್ಮಚಾರಿ : ಯುವ ಬ್ರಹ್ಮಚಾರಿ.
33. ರತ್ನಕುಂಡಲ ದೀಪ್ತಿಮತೆ : ಮುತ್ತು ಜೊತೆ ಕಿವಿ ಉಂಗುರ ಧರಿಸುವವನು.
34. ಚಂಚಲದ್ದಿಲ ಸನ್ನದ್ದಲ್ಬಮಾನ ಶಿಖೊಜ್ವಲಾ : ಬಾಲವು ಅವನ ತಲೆಗಿಂತ ಮೇಲಕ್ಕೆ ಇರುವಂಥದು.
35. ಗಂಧರ್ವ ವಿದ್ವತ್ವಜ್ಞ : ಆಕಾಶ ವಿಜ್ಞಾನ ಜ್ಞಾನವುಳ್ಳವನು.
36. ಮಹಾಬಲ ಪರಾಕ್ರಮ : ಮಹಾ ಪರಾಕ್ರಮಶಾಲಿ.
37. ಕಾರಾಗ್ರಹ ವಿಮುಕ್ತ್ರೆ : ಸೆರೆವಾಸದ ಬಿಡುಗಡೆಗೊಳಿಸುವವ.
38. ಶೃಂಖಲಾ ಬಂಧಮೋಚಕ : ಏಕಾಂತ ದುರಗೊಳಿಸುವವ.
39. ಸಾಗರೋತ್ತಾರಕ : ಸಮುದ್ರ ಲಂಘಿಸುವವ.
40. ಪ್ರಜ್ಞಾಯ : ವಿದ್ವಾನ.
41. ರಾಮದೂತ : ಭಗವಾನ ರಾಮನ ರಾಜದೂತ.42. ಪ್ರತಾಪವತೆ : ವೀರತೆಗೆ ಪ್ರಸಿದ್ಧ.
43. ವಾನರ : ಕಪಿಶ
44. ಕೇಸರಿಸುತ : ಕೇಸರಿಯ ಪುತ್ರ.
45. ಸೀತಾಶೋಕ ನಿವಾರಕ : ಸೀತೆಯ ದುಃಖವನ್ನು ನಾಶಗೊಳಿಸುವವವ.
46. ಅಂಜನಾ ಗರ್ಭ ಸಂಭೂತಾ : ಅಂಜನೀಯ ಗರ್ಭದಲ್ಲಿ ಜನಿಸಿದವ.
47. ಬಾಲಕ್ಸರ್ದಶಾನನ : ಉದಯಿಸುವ ಸೂರ್ಯನಂತೆ ತೇಜವುಳ್ಳವನು.
48. ವಿಭಿಷಣ ಪ್ರಿಯಕರ : ವಿಭಿಶಣನ ಹಿತೈಷಿ.
49. ದಶಗ್ರಿವ ಕುಲಾoತಕ : ರಾವಣನ ರಾಜ ವಂಶವನ್ನು ನಾಶಮಾಡುವವನು. 50. ಲಕ್ಷ್ಮಣಪ್ರಾಣದಾತ್ರೆ : ಲಕ್ಷಣನ ಪ್ರಾಣ ಉಳಿಸಿದವ.
51. ವಜ್ರಕಾಯ : ವೀರ್ಯವಂತ
52. ಮಹಾಧುತಿ : ಎಲ್ಲಕ್ಕೂ ತೇಜವುಳ್ಳವನು.
53. ಚಿರಂಜೀವಿನೇ : ಯಾವತ್ತೂ ಅಮರನು.
54. ರಾಮಭಕ್ತ : ಭಗವಾನ್ ರಾಮನ ಪರಮ ಭಕ್ತ.
55. ದೈತ್ಯ ಕಾರ್ಯ ವಿಧಾಯಕ : ರಾಕ್ಷೆಸರ ಎಲ್ಲ ಚಟುವಟಿಕೆಗಳನ್ನು ದ್ವoಸ ಮಾಡುವವ.
56. ಅಕ್ಷಹಂತ್ರೆ : ರಾವಣನ ಪುತ್ರ ಅಕ್ಷಹಂತ್ರನನ್ನು ವಧೆ ಮಾಡಿದವ. 57. ಕಾಂಚನಾಭ : ಬಂಗಾರ ವರ್ಣವುಳ್ಳವನು.
58. ಪಂಚ ವಕ್ತ್ರ : ಪಂಚಮುಖಿ ಆಂಜನೇಯ.
59. ಮಹಾತಪಸಿ : ಮಹಾತಪಸ್ವಿ.
60. ಲಂಕಿನಿಭಂಜನ : ಲಂಕಿಣಿಯ ವಧೆ ಮಾಡಿದವ.
61. ಶ್ರೀಮತೆ : ಪ್ರತಿಷ್ಠಿತ.
62. ಸಿಂಹಿಕಪ್ರಾಣಭಂಜನ : ಸಿಂಹಿಕಾಳ ಪ್ರಾಣ ತೆಗೆದುಕೊಳ್ಳುವವ.
63. ಗಂಧಮದನ ಶೈಲಸ್ಥ : ಗಂಧಮದನ ಪರ್ವತದಲ್ಲಿ ವಾಸ ಮಾಡುವವನು.
64. ಲಂಕಾಪುರ ವಿದಾಯಕ : ಲಂಕೆಯನ್ನು ಜ್ವಲಿಸುವವ. 65. ಸುಗ್ರೀವ ಸಚಿವ : ಸುಗ್ರೀವನ ಮಂತ್ರಿ.
66. ಧೀರ : ವೀರ
67. ಶೂರ : ಸಾಹಾಸಿ.
68. ದೈತ್ಯಕುಲಾoತಕ : ರಾಕ್ಷಸಸರ ಸಂಹಾರ ಮಾಡುವವ.69. ಸುರಾರ್ಚಿತ : ದೇವತೆಗಳಿಂದಲೂ ಪೂಜನೀಯ.
70. ಮಹಾತೇಜಸ್ : ಅತ್ಯಂತ ಪ್ರಕಾಶಮಾನ.
71. ರಾಮಚೂಡಾಮಣಿಪ್ರದಾಯಕ : ರಾಮನಿಗೆ ಸೀತೆಯ ಮುದ್ರಿಕೆ ಕೊಡುವವ.
72. ಕಾಮಾರೂಪಿಣೆ : ಅನೇಕ ರೂಪ ಧಾರಣೆ ಮಾಡುವವ.
73. ಪಿಂಗಲಾಕ್ಷ : ಗುಲಾಬಿ ಕಣ್ಣುಗಳುಳ್ಳವ.
74. ವಾರ್ಧಿಮೈನಾಕ ಪೂಜಿತೆ : ಮೈನಾಕ ಪರ್ವತದ ಮೂಲಕ ಪೂಜನನೀಯ.
75. ಕಬಾಲಿಕೃತ ಮಾರ್ತಾಂಡಮಂಡಲಾಯ : ಸೂರ್ಯನನ್ನು ನುಂಗುವವ.
76. ವಿಜಿತೇಂದ್ರೀಯ : ಇಂದ್ರಿಯಗಳಿಗೆ ಶಾಂತವಾಗಿರಿಸುವವ.
77. ರಾಮಸುಗ್ರೀವ ಸಂಧಾತ್ರೆ : ರಾಮ ಮತ್ತು ಸುಗ್ರೀವಗೆ ಮಧ್ಯಸ್ಥ.
78. ಮಹಾರಾವಣ ಮರ್ದನ : ರಾವಣನಿಗೆ ವಧಿಸಿದವ.
79. ಸ್ಪಟಿಕಾಭ : ಅತ್ಯಂತ ಶುದ್ಧ.
80. ವಾಘದೀಶ : ಪ್ರವರ್ತಕರ ದೇವರು.
81. ನವ್ಯಕೃತಪಾಂಡಿತ್ಯ : ಎಲ್ಲ ವಿದ್ವಾನರಲ್ಲಿ ನಿಪುಣ.
82. ಚತುರ್ಭಾವೆ : 4 ಭುಜವುಳ್ಳವನು.
83. ದಿನಬಂಧು : ದುಃಖಿಗಳ ರಕ್ಷಕ.
84. ಮಹಾತ್ಮಾ : ಸಾಕ್ಷಾತ್ ಭಗವಂತ.
85. ಭಕ್ತವತ್ಸಲ : ಭಕ್ತರ ರಕ್ಷಣೆ ಮಾಡುವವ.
86. ಸಂಜೀವನ ನಗಹತ್ರೆ : ಸಂಜೀವಿನಿ ಹೊತ್ತು ತರುವವ.
87. ಸೂಚಯೇ : ಪವಿತ್ರ.88. ವಾಗ್ಮಿನೆ : ಉಪನ್ಯಾಸಕಕಾರ.
89. ದೃಢವೃತ್ತ : ಕಠೋರ ತಪಸ್ಸು ಮಾಡುವವ.
90. ಕಾಲನೇಮಿ ಪ್ರಮಥನ : ಕಾಲನೇಮಿಯ ಪ್ರಾಣ ಹರಣ ಮಾಡುವವ. 91. ಹರಿಮರ್ಕಟ ಮರ್ಕಟಾ : ವಾನರರ ಈಶ್ವರ.
92. ದಾಂತ : ಶಾಂತ.
93. ಶಾಂತ : ರಚನೆ ಮಾಡುವವ.
94. ಪ್ರಸನಾತ್ಮನೇ : ಹಸಮುಖಿ.
95. ಶಾತಕಂಠಮದಾಪಹತೆ : ಶಾತಕಂಠನ ಅಹಂಕಾರ ಧ್ವoಸ ಮಾಡಿದವನು.
96. ಯೋಗಿ : ಮಹಾತ್ಮ
97. ರಾಮಕಥಾಲೋಲಾಯ : ಭಗವಾನ ರಾಮನ ಕಥೆ ಕೇಳಲು ವ್ಯಾಕುಲಗೊಳ್ಳುವವ.
98. ಸೀತಾನ್ವೇಷಣ ಪಂಡಿತ : ಸೀತೆಯನ್ನು ಹುಡುಕುವವ.
99. ವಜ್ರಧನುಷ್ಠ : ವಜ್ರದ ಸಮಾನ ಕಠೋರ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9686268564

100. ವಜ್ರನಖ : ವಜ್ರದ ಹಾಗೆ ಇರುವ ಉಗುರುಳ್ಳವ.
101. ರುದ್ರವೀರ್ಯ ಸಮುದ್ಭಾವ : ಭಗವಾನ ಶಿವನ ಅವತಾರ.
102. ಇಂದ್ರಜಿತ್ಪ್ರಹಿತಾಮೋಘಬ್ರಹ್ಮಾಸ್ತ್ರ : ಇಂದ್ರಜಿತ್, ಇತರರ ಕಲ್ಯಾಣಕ್ಕಾಗಿ ಎಂದರೆ ತಪ್ಪಾಗದ ಬ್ರಹ್ಮಾಸ್ತ್ರ.
103. ಪಾರ್ಥದ್ವಜಗ್ರಸoವಾಸಿನೆ : ಅರ್ಜುನನ ರಥದ ಮೇಲೆ ವಿರಾಜಿಸುವವ.
104. ಶರಪಂಜರ ಭೇದಕ : ಬಾಣಗಳ ಪಂಜರವನ್ನು ಭೇದಿಸುವವ.
105. ದಶ ಬಾಹವೇ : ಹತ್ತು ಭುಜವುಳ್ಳವನು.
106. ಲೋಕ ಪೂಜ್ಯ : ಬ್ರಹ್ಮಾಂಡದ ಎಲ್ಲ ಜೀವಿಗಳಿಗೆ ಪೂಜನೀಯ.
107. ಜಾoಬವತ್ಪ್ರೀತಿವರ್ಧನ : ಜಾoಭವಂತನಿಗೆ ಪ್ರಿಯನಾದವನು.
108. ಸೀತಾರಾಮ ಪಾದಸೇವಕ : ಭಗವಾನ ಶ್ರೀ ರಾಮಸೀತೆಯರ ಸೇವೆಯಲ್ಲಿ ತಲ್ಲಿನ ಇರುವವ.
ಓಂ ಹಂ ಹನುಮತೇ ನಮಃ

108 Names of Sri Hanuman: Remembering Hanuman removes all the difficulties in life! ಶ್ರೀ ಹನುಮಾನನ 108 ನಾಮಗಳು : ಹನುಮನನ್ನು ನೆನೆಯುವುದರಿಂದ ಜೀವನದಲ್ಲಿ ಬರುವ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತವೆ!
Share. Facebook Twitter LinkedIn WhatsApp Email

Related Posts

ಜೇನು ಕೃಷಿ ಕುರಿತ ತರಬೇತಿಗೆ ರೈತರಿಂದ ಅರ್ಜಿ ಆಹ್ವಾನ

10/07/2025 9:15 PM1 Min Read

ರಾಜ್ಯದ ನೇಕಾರರ ಗಮನಕ್ಕೆ: ನೇಕಾರ ಸಮ್ಮಾನ್ ಯೋಜನೆಗೆ ಅರ್ಜಿ ಆಹ್ವಾನ, ಜುಲೈ.15 ಲಾಸ್ಟ್ ಡೇಟ್

10/07/2025 9:06 PM1 Min Read

ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯಕ್ಕಾಗಿ ಸಹಾಯಧನಕ್ಕೆ ಅರ್ಜಿ ಆಹ್ವಾನ

10/07/2025 9:03 PM1 Min Read
Recent News

‘ಬೇಜವಾಬ್ದಾರಿ, ವಿಷಾದಕರ’ : ಪ್ರಧಾನಿಯ 5 ರಾಷ್ಟ್ರಗಳ ಪ್ರವಾಸಕ್ಕೆ ಪಂಜಾಬ್ ಸಿಎಂ ಅಪಹಾಸ್ಯ, ವಿದೇಶಾಂಗ ಸಚಿವಾಲಯ ತೀವ್ರ ಆಕ್ರೋಶ

10/07/2025 10:07 PM

ನಕಲಿ ನೀಟ್ ಪಿಜಿ ನೋಟಿಸ್’ಗಳು, ಸಾಮಾಜಿಕ ಮಾಧ್ಯಮ ಪೋಸ್ಟ್’ಗಳ ಕುರಿತು ಎಚ್ಚರದಿಂದಿರಿ : ವೈದ್ಯಕೀಯ ಮಂಡಳಿಯ ಸಲಹೆ

10/07/2025 9:55 PM

SHOCKING : ಮೊಬೈಲ್ ನೋಡಿ, ನೋಡಿ ಕುತ್ತಿಗೆ ಚಲಿಸುವ ಸಾಮರ್ಥ್ಯ ಕಳೆದುಕೊಂಡ ವ್ಯಕ್ತಿ, ನೀವೂ ಜಾಗರೂಕರಾಗಿರಿ!

10/07/2025 9:38 PM

ಜೇನು ಕೃಷಿ ಕುರಿತ ತರಬೇತಿಗೆ ರೈತರಿಂದ ಅರ್ಜಿ ಆಹ್ವಾನ

10/07/2025 9:15 PM
State News
KARNATAKA

ಜೇನು ಕೃಷಿ ಕುರಿತ ತರಬೇತಿಗೆ ರೈತರಿಂದ ಅರ್ಜಿ ಆಹ್ವಾನ

By kannadanewsnow0910/07/2025 9:15 PM KARNATAKA 1 Min Read

ಧಾರವಾಡ: ಧಾರವಾಡ ತೋಟಗಾರಿಕೆ ಇಲಾಖೆ ಹಾಗೂ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರ (ಕುಂಬಾಪೂರ ಫಾರ್ಮ) ಧಾರವಾಡ ಇವರ…

ರಾಜ್ಯದ ನೇಕಾರರ ಗಮನಕ್ಕೆ: ನೇಕಾರ ಸಮ್ಮಾನ್ ಯೋಜನೆಗೆ ಅರ್ಜಿ ಆಹ್ವಾನ, ಜುಲೈ.15 ಲಾಸ್ಟ್ ಡೇಟ್

10/07/2025 9:06 PM

ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯಕ್ಕಾಗಿ ಸಹಾಯಧನಕ್ಕೆ ಅರ್ಜಿ ಆಹ್ವಾನ

10/07/2025 9:03 PM

ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವೀಡಿಯೋ ಚಿತ್ರೀಕರಿಸಿದ್ರೇ ಹೀಗೆ ಮಾಡಿ

10/07/2025 8:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.