ರೀಲ್ ಕಾಮೆಂಟ್‌ಗಾಗಿ ನಡು ಬೀದಿಯಲ್ಲಿ ಜಗಳವಾಡಿದ ಹುಡುಗಿಯರು: ವಿಡಿಯೋ ವೈರಲ್‌

ನೋಯ್ಡಾ: , ರೀಲ್ಸ್ ವಿಚಾರವಾಗಿ 4 ಹುಡುಗಿಯರು ನಡು ಬೀದಿಯಲ್ಲೇ ಜಗಳವಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೋಯ್ಡಾ ಫೇಸ್ 2 ಪ್ರದೇಶದಲ್ಲಿ ರಸ್ತೆ ಮಧ್ಯದಲ್ಲಿ ನಾಲ್ವರು ಹುಡುಗಿಯರು ಪರಸ್ಪರ ಕ್ರೂರವಾಗಿ ಹೊಡೆಯುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇನ್ಸ್ಟಾಗ್ರಾಮ ರೀಲ್ಸ್ ನಲ್ಲಿ ಮಾಡಿದ ಕಾಮೆಂಟ್ಸ್ ವಿಚಾರವಾಗಿ ನಾಲ್ವರ ನಡುವೆ ಜಗಳ ನಡೆದಿದೆಎನ್ನಲಾಗಿದೆ. ಜಗಳದ ವೀಡಿಯೊ ನೋಡಿದವರು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಕಾಮೆಂಟ್ ಗಳನ್ನು ಗಳಿಸಿದೆ. ನೆಟ್ಟಿಗರು ಅಸಹ್ಯಪಟ್ಟುಕೊಂಡಿದ್ದಾರೆ. @noidatraffic … Continue reading ರೀಲ್ ಕಾಮೆಂಟ್‌ಗಾಗಿ ನಡು ಬೀದಿಯಲ್ಲಿ ಜಗಳವಾಡಿದ ಹುಡುಗಿಯರು: ವಿಡಿಯೋ ವೈರಲ್‌