ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮನವಮಿಯ ಶುಭ ಸಂದರ್ಭದಲ್ಲಿ ಗೋರಖ್ಪುರದಲ್ಲಿ ‘ಕನ್ಯಾ ಪೂಜೆ’ ನೆರವೇರಿಸಿದರು. ಸಿಎಂ ಯೋಗಿ ಗೋರಖ್ ನಾಥ್ ದೇವಾಲಯಕ್ಕೆ ತಲುಪಿ ಮೊದಲು ಗುರು ಗೋರಖ್ ನಾಥ್ ಗೆ ಭೇಟಿ ನೀಡಿದರು.
ಇದರ ನಂತರ, ಪೂಜಾ ಆರತಿ ಮಾಡಿದ ನಂತರ, ಮಹಾನವಮಿ ದಿನದಂದು, ಒಂಬತ್ತು ಬಾಲಕಿಯರ
ಪಾದಗಳನ್ನು ಪೂಜೆ ಮಾಡಿದರು. ಅದರ ವಿಡಿಯೊ ಈಗ ವೈರಲ್ ಆಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಸಂತ ನವರಾತ್ರಿಯ ಒಂಬತ್ತನೇ ದಿನದಂದು ಗೋರಕ್ಷಪೀಠದ ಸಂಪ್ರದಾಯದಂತೆ ಕನ್ಯಾ ಪೂಜೆ ನೆರವೇರಿಸಿದರು. ಮುಖ್ಯಮಂತ್ರಿ ಯೋಗಿ ಅವರು ಸಂಪ್ರದಾಯವನ್ನು ನಿರ್ವಹಿಸುವಾಗ ಬಟುಕ್ ಪೂಜೆಯನ್ನು ನೆರವೇರಿಸಿದರು.
जय माँ भगवती! मातृशक्ति को नमन!
आज 'श्री राम नवमी' के पावन अवसर पर श्री गोरखनाथ मंदिर में आयोजित कन्या पूजन कार्यक्रम… https://t.co/6swPpmbvaD
— Shri Gorakhnath Mandir (@GorakhnathMndr) April 17, 2024