*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (ಕೆಇಎಸ್ಎಬಿ) 2024 ರ ಕರ್ನಾಟಕ ಪದವಿ ಪೂರ್ವ ಪ್ರಮಾಣಪತ್ರ (ದ್ವಿತೀಯ ಪಿಯುಸಿ) ಅಥವಾ 12 ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟ ಮಾಡಲಾಗಿದೆ.
ಈ ಬಾರಿ ಕೂಡ ಬಾಲಕಿಯರು ಪಾಸಾಗಿದ್ದಾರೆ. ಈ ಮೂಲಕ ಮೇಲೈಗೈ ಸಾಧಿಸಿದ್ದಾರೆ. ಈ ಬಾರಿ 6.5 ಹೆಚ್ಚಳವಾಗಿದೆ ಅಂತ ತಿಳಿಸಿದರು. ಶೇಕಡ 84.45 ಮಂದಿ ಪಾಸಾಗಿದ್ದಾರೆ ಅಂತ ತಿಳಿಸಿದರು. 1,28448 ಕಲಾ 1,74,315 ವಾಣಿಜ್ಯ 2,49,927 ವಿಜ್ಞಾನ ವಿದ್ಯಾರ್ಥಿಳು ಪಾಸಾಗಿದ್ದಾರೆ. ಈ ಬಾರಿ ಶೇ 81.15 ಮಂದಿ ಪಾಸಾಗಿದ್ದಾರೆ.
ಕರ್ನಾಟಕ ಬೋರ್ಡ್ ಪರೀಕ್ಷಾ ಪೂರ್ವ ಫಲಿತಾಂಶ ಪ್ರಕಟವಾದ ನಂತರ, ತಮ್ಮ ಅಂಕಗಳಿಂದ ತೃಪ್ತರಾಗದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಅಥವಾ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಪ್ರಕ್ರಿಯೆಯನ್ನು ಪ್ರಾರಂಭಿಸಲು, ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಮತ್ತು ಮರು ಮೌಲ್ಯಮಾಪನಕ್ಕಾಗಿ ನಿಗದಿತ ಶುಲ್ಕದೊಂದಿಗೆ ಸಲ್ಲಿಸಬೇಕಾಗಿದೆ.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಆನ್ಲೈನ್ನಲ್ಲಿ ಪರಿಶೀಲಿಸುವುದು ಹೇಗೆ?
ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು karresults.nic.in, kseab.karnataka.gov.in ಅಧಿಕೃತ ವೆಬ್ಸೈಟ್ಗಳಲ್ಲಿ ಮಾತ್ರ ಪರಿಶೀಲಿಸಲು ಶಿಫಾರಸು ಮಾಡಲಾಗಿದೆ. ನೋಂದಣಿ ಸಂಖ್ಯೆಯನ್ನು ಸಲ್ಲಿಸಿದ ನಂತರ ಮಂಡಳಿಯು ಕರ್ನಾಟಕ ಪಿಯುಸಿ ಫಲಿತಾಂಶ ಅಂಕಪಟ್ಟಿ 2024 ಅನ್ನು ಪಡೆದುಕೊಳ್ಳಬಹುದಾಗಿದೆ. ಮೂಲ ಉತ್ತೀರ್ಣ ಪ್ರಮಾಣಪತ್ರವನ್ನು ಆಯಾ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುವುದು.