ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್ ಗೆ ಗ್ರಾಹಕ ಮಾಡಿದ್ದೇನು ಗೊತ್ತಾ..?
ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ತಡವಾಗಿ ಆಹಾರ ಪದಾರ್ಥ ತಂದ ಝೋಮ್ಯಾಟೋ ಡೆಲಿವರ್ ಬಾಯ್ ಗೆ ಗ್ರಾಹಕನೊಬ್ಬ ಆರತಿ ಮಾಡಿ ಬರಮಾಡಿಕೊಂಡ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಂಜೀವ್ ತ್ಯಾಗಿ ಎನ್ನುವ ಇನ್ ಸ್ಟಾಗ್ರಾಂ ಖಾತೆದಾರರು ದಸರಾ ದಿನದಂದು ಹಲ್ಡೀರಾಮ್ಸ್ ನಿಂದ ಚೋಲೆ ಭಟುರೆ ಆರ್ಡರ್ ಮಾಡಿದ್ದರು. ಏಜೆಂಟ್ ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಗ್ರಾಹಕ ಹೀಗೆ ಮಾಡಿದ್ದಾರೆ. ದೆಹಲಿ ಟ್ರಾಫಿಕ್ ಜಾಮ್ ನಿಂದ ಒಂದು ಗಂಟೆ ತಡವಾಗಿ ಬಂದ ಡೆಲಿವರಿ … Continue reading ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್ ಗೆ ಗ್ರಾಹಕ ಮಾಡಿದ್ದೇನು ಗೊತ್ತಾ..?
Copy and paste this URL into your WordPress site to embed
Copy and paste this code into your site to embed