ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಒಂದು ಸಣ್ಣ ವಿಡಿಯೋ ಇಡೀ ನಗರವನ್ನೇ ಆತಂಕಕ್ಕೆ ತಳ್ಳಬಲ್ಲದು ಎಂಬುದಕ್ಕೆ ಬೆಂಗಳೂರಿನ ಈ ‘ಜಾಂಬಿ ಡ್ರಗ್’ ಪ್ರಕರಣವೇ ಸಾಕ್ಷಿ. ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಿಂಚಿತ್ತೂ ಚಲನೆಯಿಲ್ಲದೆ, ಕಲ್ಲಿನಂತೆ ನಿಂತಿರುವ ವಿಡಿಯೋ ಕಂಡು ಬೆಚ್ಚಿಬಿದ್ದಿದ್ದ ಜನತೆಗೆ ಈಗ ಸಮಾಧಾನಕರ ಸುದ್ದಿಯೊಂದು ಸಿಕ್ಕಿದೆ. ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಈ ಕುರಿತು ತನಿಖೆ ನಡೆಸಿ, ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಸಲಿಗೆ ಏನಿದು ‘ಜಾಂಬಿ ಡ್ರಗ್’ ವದಂತಿ? ‘ಎಕ್ಸ್’ … Continue reading ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ