ಪ್ರತೀ ಆರ್ಡರ್‌ಗೆ 3-4 ರೂಪಾಯಿ ಶುಲ್ಕ ಹೆಚ್ಚಿಸಿದ ʻZomatoʼ
ನವದೆಹಲಿ: ಹೊಸ ವರ್ಷದ ಮುನ್ನಾದಿನದಂದು ದಾಖಲೆಯ ಆಹಾರ ಆರ್ಡರ್‌ಗಳಿಂದ ಉತ್ತೇಜಿತಗೊಂಡ ಆಹಾರ ವಿತರಣಾ ವೇದಿಕೆ ಝೊಮಾಟೊ(Zomato) ತನ್ನ ಕಡ್ಡಾಯ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿ ಆರ್ಡರ್‌ಗೆ 3 ರಿಂದ 4 ರೂ.ಗೆ ಹೆಚ್ಚಿಸಿದೆ. ಹೊಸ ದರಗಳು ಜನವರಿ 1 ರಿಂದ ಜಾರಿಗೆ ಬಂದಿವೆ. ಹೊಸ ವರ್ಷದ ಮುನ್ನಾದಿನದಂದು Zomato ತಾತ್ಕಾಲಿಕವಾಗಿ ಕೆಲವು ಮಾರುಕಟ್ಟೆಗಳಲ್ಲಿ ತನ್ನ ಶುಲ್ಕವನ್ನು ಪ್ರತಿ ಆರ್ಡರ್‌ಗೆ 9 ರೂ.ಗಳಷ್ಟು ಶುಲ್ಕ ಹೆಚ್ಚಿಸಿದೆ. ಅಂತರಾಷ್ಟ್ರೀಯ ಬ್ರೋಕರೇಜ್ ಸಂಸ್ಥೆ CLSA ತನ್ನ ಸ್ಟಾಕ್‌ನಲ್ಲಿ ಏರಿಕೆಯಾಗಿ ಉಳಿದ … Continue reading ಪ್ರತೀ ಆರ್ಡರ್‌ಗೆ 3-4 ರೂಪಾಯಿ ಶುಲ್ಕ ಹೆಚ್ಚಿಸಿದ ʻZomatoʼ
Copy and paste this URL into your WordPress site to embed
Copy and paste this code into your site to embed