ರಾಜ್ಯದಲ್ಲೂ ಝೀಕಾ ವೈರಸ್ ಆರ್ಭಟ: ಸಾರ್ವಜನಿಕರೇ ಭಯ ಬೇಡ, ಇರಲಿ ಈ ಎಚ್ಚರ | Zika virus cases
ಬೆಂಗಳೂರು: ಕರ್ನಾಟಕಕ್ಕೂ ಝೀಕಾ ವೈರಸ್ ಕಾಲಿಟ್ಟಿದೆ. ಜಿಗಣಿಯಲ್ಲಿ ಐವರಿಗೆ ಝೀಕಾ ವೈರಸ್ ದೃಢಪಟ್ಟಿರುವುದಾಗಿ ತಿಳಿದು ಬಂದಿದೆ. ಸಾರ್ವಜನಿಕರು ಝಿಕಾ ವೈರಸ್ ಬಗ್ಗೆ ಭಯಬೇಡ. ಕೆಲ ಎಚ್ಚರಿಕೆ ಇರಲಿ ಅಂತ ಆರೋಗ್ಯ ಇಲಾಖೆ ಸೂಚಿಸಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಝಿಕಾ ವೈರಸ್ ಲಕ್ಷಣಗಳು ಅಂದ್ರೆ ಅತಿಯಾದ ತೆಲೆನೋವು, ಕೆಂಪಾದ ಕಣ್ಣು, ಜ್ವರ ಹಾಗೂ ಮೈಯಲ್ಲಿ ಗಂಧೆಗಳು ಉಂಟಾಗುತ್ತವೆ ಎಂದು ತಿಳಿಸಿದೆ. ಈ ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣವೇ ಸಮೀಪದ ಆಸ್ಪತ್ರೆಗೆ ತೆರಳಿ ಸೂಕ್ತ … Continue reading ರಾಜ್ಯದಲ್ಲೂ ಝೀಕಾ ವೈರಸ್ ಆರ್ಭಟ: ಸಾರ್ವಜನಿಕರೇ ಭಯ ಬೇಡ, ಇರಲಿ ಈ ಎಚ್ಚರ | Zika virus cases
Copy and paste this URL into your WordPress site to embed
Copy and paste this code into your site to embed