ಕೇರಳದಲ್ಲಿ `ಜಿಕಾ’ ವೈರಸ್ ಅಬ್ಬರ : ಮತ್ತೆ ಐದು ಜನರಲ್ಲಿ ಸೋಂಕು ಪತ್ತೆ!

ಕೊಚ್ಚಿ : ಕೇರಳದಲ್ಲಿ ಕೊರೊನಾ ವೈರಸ್ ಬೆನ್ನಲ್ಲೇ ಜಿಕಾ ವೈರಸ್ ಸೋಂಕು ಆತಂಕ ಮೂಡಿಸಿದ್ದು, ಕೇರಳದಲ್ಲಿ ಮತ್ತೆ ಐದು ಜನರಲ್ಲಿ  ಪಾಸಿಟಿವ್ ಧೃಡಪಟ್ಟಿದ್ದು ಈ ಮೂಲಕ ಜಿಕಾ ವೈರಸ್ 28 ಕ್ಕೆ ಏರಿಕೆಯಾಗಿದೆ. BIG BREAKING NEWS : ‘ನಟ ದರ್ಶನ್’ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಕುರಿತಂತೆ ಸಂದೇಶ್ ನಾಗರಾಜ್ ಪುತ್ರ ಹೇಳಿದ್ದೇನು ಗೊತ್ತಾ.? ಗುರುತಿಸಲಾದ ಐದು ಹೊಸ ಪ್ರಕರಣಗಳಲ್ಲಿ, ನಾಲ್ಕು ಮಹಿಳೆಯರು. ಅವರಲ್ಲಿ ಇಬ್ಬರು ತಿರುವನಂತಪುರಂನ ಅನಾಯಾರ ಮೂಲದವವರಿಗೆ ಜಿಕಾ ವೈರಸ್ ಸೋಂಕು ದೃಢಪಟ್ಟಿದೆ. … Continue reading ಕೇರಳದಲ್ಲಿ `ಜಿಕಾ’ ವೈರಸ್ ಅಬ್ಬರ : ಮತ್ತೆ ಐದು ಜನರಲ್ಲಿ ಸೋಂಕು ಪತ್ತೆ!