ನೆರೆಯ ಕೇರಳದಲ್ಲಿ ಜಿಕಾ ವೈರಸ್ ಪತ್ತೆ : ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ

ನವದೆಹಲಿ: ನೆರೆಯ ರಾಜ್ಯ ಕೇರಳದಲ್ಲಿ 14 ಜಿಕಾ ವೈರಸ್ ಪ್ರಕರಣಗಳು ವರದಿಯಾದ ನಂತರ ಕರ್ನಾಟಕವು ಜಾಗರೂಕವಾಗಿದೆ. ರಾಜ್ಯದಲ್ಲಿ ರೋಗ ಹರಡುವುದನ್ನು ತಡೆಯುವ ಸಲುವಾಗಿ ಕರ್ನಾಟಕ ಸರ್ಕಾರ ಶುಕ್ರವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕೇರಳದ ಗಡಿಯಲ್ಲಿರುವ ಜಿಲ್ಲೆಗಳಿಗೆ ಜಾಗರೂಕರಾಗಿರಲು ನಿರ್ದೇಶಿಸಲಾಗಿದೆ. `ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ’ : ದಳಪತಿಗಳ ವಿರುದ್ಧ ಸುಮಲತಾ ಪರೋಕ್ಷ ವಾಗ್ದಾಳಿ ರಾಜ್ಯ ಆರೋಗ್ಯ ಆಯುಕ್ತ ತ್ರಿಲೋಕ್ ಚಂದ್ರ ಅವರ ಆದೇಶದಲ್ಲಿ ರಾಜ್ಯದಾದ್ಯಂತ ಗ್ರಾಮೀಣ … Continue reading ನೆರೆಯ ಕೇರಳದಲ್ಲಿ ಜಿಕಾ ವೈರಸ್ ಪತ್ತೆ : ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ