ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಕಳೆದ 10 ವರ್ಷಗಳಲ್ಲಿ ಡ್ರಗ್ಸ್ ವಿರುದ್ಧದ ಹೋರಾಟವನ್ನು ಹೆಚ್ಚು ಬಲಪಡಿಸಿದೆ ಮತ್ತು ಈ ದಿಕ್ಕಿನಲ್ಲಿ ಗಮನಾರ್ಹ ಯಶಸ್ಸನ್ನ ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 2004ರಿಂದ 2014ರ ನಡುವೆ ಸುಮಾರು 3 ಲಕ್ಷದ 63 ಸಾವಿರ ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಕಳೆದ 10 ವರ್ಷಗಳಲ್ಲಿ ಈ ಪ್ರಮಾಣ 24 ಲಕ್ಷ ಕೆಜಿಗೆ ಏರಿಕೆಯಾಗಿದ್ದು, ಏಳು ಪಟ್ಟು ಹೆಚ್ಚಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಮಾದಕವಸ್ತು ಕಳ್ಳಸಾಗಣೆ … Continue reading ಭಾರತದಲ್ಲಿ ‘ಮಾದಕವಸ್ತು ಕಳ್ಳಸಾಗಣೆ’ ವಿರುದ್ಧ ಶೂನ್ಯ ಸಹಿಷ್ಣುತೆ : 10 ವರ್ಷಗಳಲ್ಲಿ 3 ಲಕ್ಷ ಕೆಜಿ ‘ಡ್ರಗ್ಸ್’ ವಶ : ಅಮಿತ್ ಶಾ
Copy and paste this URL into your WordPress site to embed
Copy and paste this code into your site to embed