ಇನ್ಮುಂದೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ‘ರೋಡ್ ಕ್ರಾಸ್’ ಮಾಡಿದ್ರೇ ಬೀಳುತ್ತೆ ದಂಡ.! ಸದ್ಯದಲ್ಲೇ ‘ಸಂಚಾರಿ ರೂಲ್ಸ್ ಬ್ರೇಕ್’ ಮಾಡೋ ‘ಪಾದಚಾರಿ’ಗಳಿಗೂ ದಂಡ.!

ಬೆಂಗಳೂರು: ಇದುವರೆಗೆ ಸಂಚಾರ ನಿಯಮ ( Traffic Rules ) ಉಲ್ಲಂಘಿಸಿದಂತ ವಾಹನ ಸವಾರರಿಗೆ ಪೊಲೀಸರು ( Karnataka Police ) ದಂಡ ವಿಧಿಸ್ತಾ ಇದ್ದರು. ಇನ್ಮುಂದೆ ಸಂಚಾರದ ನಿಯಮ ಉಲ್ಲಂಘಿಸೋ ಪಾದಚಾರಿಗಳಿಗೂ ಶೀಘ್ರವೇ ದಂಡ ವಿಧಿಸೋದಕ್ಕೆ, ಸಂಚಾರಿ ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಬೆಂಗಳೂರಿನಲ್ಲಿ ಸಂಚಾರ ನಿಯಮ ಮೀರೋ ಪಾದಚಾರಿಗಳಿಗೂ ದಂಡ ಬೀಳಲಿದೆ. BIGG NEWS: ರಾಜ್ಯ ಬಿಜೆಪಿ ಸರ್ಕಾರ ಸಂಪುಟ ವಿಸ್ತರಣೆಯಾದ್ರೇ ಯಾರು ಇನ್.? ಯಾರು ಔಟ್ ಗೊತ್ತಾ.? … Continue reading ಇನ್ಮುಂದೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ‘ರೋಡ್ ಕ್ರಾಸ್’ ಮಾಡಿದ್ರೇ ಬೀಳುತ್ತೆ ದಂಡ.! ಸದ್ಯದಲ್ಲೇ ‘ಸಂಚಾರಿ ರೂಲ್ಸ್ ಬ್ರೇಕ್’ ಮಾಡೋ ‘ಪಾದಚಾರಿ’ಗಳಿಗೂ ದಂಡ.!