‘ಜೆಡಿಎಸ್’ ನೂರು ಸೀಟು ದಾಟಲ್ಲ, ಇನ್ನೆಲ್ಲಿ ಮುಸ್ಲಿಮರನ್ನು ಸಿಎಂ ಮಾಡ್ತಾರೆ : ಹೆಚ್ಡಿಕೆಗೆ ಜಮೀರ್ ತಿರುಗೇಟು

ಬೆಂಗಳೂರು : ಜೆಡಿಎಸ್ ನೂರು ಸೀಟು ದಾಟಲ್ಲ. ಅವ್ರು 113 ಸೀಟು ಗೆದ್ದು ಅಧಿಕಾರಕ್ಕೆ ಬರಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಜಮೀರ್ ಜೆಡಿಎಸ್ ನೂರು ಸೀಟು ದಾಟುವುದು ಕಷ್ಟವಾಗಿದೆ. ಅಂತಹದ್ರಲ್ಲಿ 113 ಸೀಟು ಎಲ್ಲಿ ಬರುತ್ತದೆ. ಮುಸ್ಲಿಮರನ್ನು ಸಿಎಂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬ ಮಾತಿಗೆ ಇಂದಿಗೂ ನಾನು ಬದ್ದನಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿದರು.ಸಿದ್ದರಾಮಯ್ಯ ಮತ್ತೆ  ಮುಂದಿನ ಮುಖ್ಯಮಂತ್ರಿ ಆಗಬೇಕು. … Continue reading ‘ಜೆಡಿಎಸ್’ ನೂರು ಸೀಟು ದಾಟಲ್ಲ, ಇನ್ನೆಲ್ಲಿ ಮುಸ್ಲಿಮರನ್ನು ಸಿಎಂ ಮಾಡ್ತಾರೆ : ಹೆಚ್ಡಿಕೆಗೆ ಜಮೀರ್ ತಿರುಗೇಟು