BREAKING : ‘ಮಾಜಿ ಸಿಎಂ ಕುಮಾರಸ್ವಾಮಿ’ ವಿರುದ್ಧ ‘ಶಾಸಕ ಜಮೀರ್ ಅಹ್ಮದ್’ ಪೊಲೀಸರಿಗೆ ದೂರು

ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧವೇ, ಚಾಮರಾಜಪೇಟೆ ಶಾಸಕ, ಕುಮಾರಸ್ವಾಮಿಯವರ ಆಪ್ತ ಜಮೀರ್ ಅಹಮದ್ ಸಿಡಿದೆದ್ದಿದ್ದಾರೆ. ಕುಮಾರಸ್ವಾಮಿ ಗನ್ ಮ್ಯಾನ್ ಬೀಗ ಮುರಿದಿದ್ದಕ್ಕೇ, ಕುಮಾರಸ್ವಾಮಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜ್ಯದಲ್ಲಿ ಜೂನ್.14ರ ನಂತ್ರ ಅನ್ ಲಾಕ್ ಆಗುತ್ತಾ.? ಡಿಸಿಎಂ ಡಾ.ಸಿಎನ್ ಅಶ್ವತ್ಥ ನಾರಾಯಣ ಹೇಳಿದ್ದೇನು ಗೊತ್ತಾ.? ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ತಮ್ಮ ಆಪ್ತ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧವೇ ಸಿಡಿದೆದ್ದಿದ್ದಾರೆ. ಸದಾಶಿವನಗರದ ಗೆಸ್ಟ್ ಹೌಸ್ ಗೆ ಮಾಜಿ … Continue reading BREAKING : ‘ಮಾಜಿ ಸಿಎಂ ಕುಮಾರಸ್ವಾಮಿ’ ವಿರುದ್ಧ ‘ಶಾಸಕ ಜಮೀರ್ ಅಹ್ಮದ್’ ಪೊಲೀಸರಿಗೆ ದೂರು