ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ನಿಜವಾಗ್ತಿದೆ ಝೈದ್ ಖಾನ್ ಕನಸು.. ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದ ಬನಾರಸ್ ಚಿತ್ರದ ಹೀರೋ…

ಕೆಎನ್‌ಎನ್‌ಸಿನಿಮಾಡೆಸ್ಕ್‌: ಪ್ಯಾನ್ ಇಂಡಿಯಾ ಸಿನಿಮಾ ಬನಾರಸ್ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡ್ತಿದೆ. ಜಯತೀರ್ಥ ಅವರ ನಿರ್ದೇಶನದಲ್ಲಿ ಈ ರೊಮ್ಯಾಂಟಿಕ್ ಎಂಟರ್ ಟೈನರ್ ಸಿನಿಮಾ ಮೂಡಿಬರ್ತಿದೆ. ಸೆಟ್ಟೇರಿದ ದಿನದಿಂದ್ಲೂ ಒಂದಲ್ಲಾ ಒಂದು ಕಾರಣದಿಂದ ಈ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಈಗಂತೂ ಬನಾರಸ್ ಚಿತ್ರದ ನಾಯಕ ಝೈದ್ ಖಾನ್ ಬಗ್ಗೆಯೇ ಎಲ್ಲೆಡೆ ಮಾತುಗಳು ಕೇಳಿ ಬರ್ತಿವೆ. ಹೌದು, ಮೊದಲಿನಿಂದ್ಲೂ ಸಿನಿಮಾ ನಾಯಕನಾಗ್ಬೇಕು ಅನ್ನೋದು ಝೈದ್ ಖಾನ್ ಅವರ ಆಸೆಯಾಗಿತ್ತು. ಇದೀಗ ಬನಾರಸ್ ಅನ್ನುವ ಪ್ಯಾನ್ ಇಂಡಿಯಾ ಸಿನಿಮಾ … Continue reading ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ನಿಜವಾಗ್ತಿದೆ ಝೈದ್ ಖಾನ್ ಕನಸು.. ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದ ಬನಾರಸ್ ಚಿತ್ರದ ಹೀರೋ…