ಬಾಯ್ಕಾಟ್ ನಡುವೆಯೂ ಗೆದ್ದ ಝೈದ್ ಖಾನ್.. ನಟನೆಗೆ ಫುಲ್ ಮಾರ್ಕ್ಸ್

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಈ ಬಾಯ್ಕಾಟ್ ಎಂಬ ಹಾಳು ಸಂಸ್ಕೃತಿ ಬಾಲಿವುಡ್ ನಲ್ಲಿ ಇತ್ತು. ಅದಕ್ಕೆ ಅದೆಷ್ಟೋ ಸಿನಿಮಾಗಳು ಬಲಿಯಾಗಿದ್ದೂ ಉಂಟು. ಸಾಲು ಸಾಲು ಬಾಲಿವುಡ್ ಸಿನಿಮಾಗಳ ಸೋಲಿಗೆ ಬಾಯ್ಕಾಟ್ ಕೂಡ ಕಾರಣ. ಆದ್ರೆ ಆ ಸಂಸ್ಕೃತಿಯ ಗಾಳಿ ಇತ್ತಿಚೆಗೆ ಸ್ಯಾಂಡಲ್ ವುಡ್ ಕಡೆಗೂ ಹರಿಯುತ್ತಿದೆ. ಬನಾರಸ್ ಸಿನಿಮಾಗೂ ಆ ಗಾಳಿ ಸೋಕಿತ್ತು. ಇದೀಗ ಅದೆಲ್ಲವನ್ನು ಮೀರಿ ಬನಾರಸ್ ತಂಗಾಳಿಯಂತೆ ಎಲ್ಲರ ಮೈಮನ ಮುಟ್ಟುತ್ತಿದೆ. ಝೈದ್ ಖಾನ್ ಸಾವಿರಾರು ಕನಸುಗಳನ್ನು ಹೊತ್ತು ಕನ್ನಡದಲ್ಲಿಯೇ ಲಾಂಚ್ ಆಗಿರುವ ನಟ. ಶ್ರೀಮಂತ ಕುಟುಂಬದಿಂದ … Continue reading ಬಾಯ್ಕಾಟ್ ನಡುವೆಯೂ ಗೆದ್ದ ಝೈದ್ ಖಾನ್.. ನಟನೆಗೆ ಫುಲ್ ಮಾರ್ಕ್ಸ್