BIG NEWS: ‘ಯುವ ರಾಜ್ಕುಮಾರ್’ ಪತ್ನಿ ಶ್ರೀದೇವಿಗೆ ಅಕ್ರಮ ಸಂಬಂಧ ಇತ್ತು: ವಕೀಲ ಪ್ರಸಾದ್ ಗಂಭೀರ ಆರೋಪ
ಬೆಂಗಳೂರು: ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ವಿವಾಹ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಲಾಗಿದೆ. ಈ ಹೊತ್ತಿನಲ್ಲೇ ವಕೀಲ ಪ್ರಸಾದ್ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿಗೆ ಅಕ್ರಮ ಸಂಬಂಧ ಇತ್ತು ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ಹಂಚಿಕೊಂಡ ಅವರು, ಯುವ ರಾಜ್ ಕುಮಾರ್ ಗೆ ಶ್ರೀದೇವಿ ಭೈರಪ್ಪ ಬೆದರಿಕೆ ಹಾಕಿದ್ದಾರೆ. ಅವರು ಬೆದರಿಕೆ ಹಾಕಿರೋ ಮೆಸೇಜ್ ನಮ್ಮ ಬಳಿಯಲ್ಲಿ ಇದ್ದಾವೆ. ಅದರಲ್ಲಿ ನಿನ್ನ ನಾನು … Continue reading BIG NEWS: ‘ಯುವ ರಾಜ್ಕುಮಾರ್’ ಪತ್ನಿ ಶ್ರೀದೇವಿಗೆ ಅಕ್ರಮ ಸಂಬಂಧ ಇತ್ತು: ವಕೀಲ ಪ್ರಸಾದ್ ಗಂಭೀರ ಆರೋಪ
Copy and paste this URL into your WordPress site to embed
Copy and paste this code into your site to embed