‘ಶಿವಮೊಗ್ಗ’ದಲ್ಲಿ ಜ.12ರಂದು ಯುವನಿಧಿ ಕಾರ್ಯಕ್ರಮ: ನಗರದಲ್ಲಿನ ‘ಶಾಲಾ ಸಮಯ’ ಬದಲಾವಣೆ
ಶಿವಮೊಗ್ಗ: ಜಿಲ್ಲೆಯಲ್ಲಿ ಜನವರಿ.12ರಂದು ಯುವನಿಧಿ ಯೋಜನೆಯ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲಿನ ಶಾಲೆಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಕುರಿತಂತೆ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿವಮೊಗ್ಗ ನಗರದ ಎಲ್ಲಾ ಶಾಲೆಗಳಿಗೆ ಅಧಿಕೃತ ಜ್ಞಾಪನೆ ಹೊರಡಿಸಿದ್ದು, ದಿನಾಂಕ 12-01-2024ರಂದು ಶಿವಮೊಗ್ಗ ನಗರದಲ್ಲಿ ಕರ್ನಾಟಕ ಸರ್ಕಾರದ ಯುವನಿಧಿ ಕಾರ್ಯ್ಕಮದ ಉದ್ಘಾಟನಾ ಸಮಾರಂಭವಿರುತ್ತದೆ. ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಲಿದ್ದಾರೆ. ಆ ದಿನದಂದು ನಗರದಲ್ಲಿ ಜನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಇದಲ್ಲದೇ ಶಿವಮೊಗ್ಗ ನಗರದ ಹಲವು ರಸ್ತೆಗಳು … Continue reading ‘ಶಿವಮೊಗ್ಗ’ದಲ್ಲಿ ಜ.12ರಂದು ಯುವನಿಧಿ ಕಾರ್ಯಕ್ರಮ: ನಗರದಲ್ಲಿನ ‘ಶಾಲಾ ಸಮಯ’ ಬದಲಾವಣೆ
Copy and paste this URL into your WordPress site to embed
Copy and paste this code into your site to embed