BREAKING NEWS: ಕಾಂಗ್ರೆಸ್ ಪಕ್ಷದಿಂದ ಯೂಸುಫ್ ಶರೀಫ್ ಆಲಿಯಾಸ್ ಕೆಜಿಎಫ್ ಬಾಬು ಅಮಾನತು | KGF Babu Suspended
ಬೆಂಗಳೂರು: ಕಾಂಗ್ರೆಸ್ ಪಕ್ಷದ ( Congress Party ) ಶಿಸ್ತು ಪಾಲನಾ ಸಮಿತಿ ನೀಡಿದ್ದಂತ ನೋಟಿಸ್ ಗೆ ಈವರೆಗೆ ಕೆಜಿಎಫ್ ಬಾಬು ( KGF Babu ) ಉತ್ತರಿಸಿರಲಿಲ್ಲ. ಹೀಗಾಗಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿ ಕೆಪಿಸಿಸಿ ಆದೇಶಿಸಿದೆ. ಈ ಕುರಿತಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಶಿಸ್ತುಪಾಲನಾ ಸಮಿತಿಯ ಮುಖ್ಯಸ್ಥರಾದಂತ ಕೆ ರಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ. ಆ ಆದೇಶದಲ್ಲಿ ಮೂರು ತಿಂಗಳ ಹಿಂದೆಯೇ ತಾವು ಪಕ್ಷದ ನೀತಿ ವಿರುದ್ಧವಾಗಿ ಮಾಧ್ಯಮದವರಿಗೆ ವಿವಿಧ ರೀತಿಯ ಹೇಳಿಕೆ … Continue reading BREAKING NEWS: ಕಾಂಗ್ರೆಸ್ ಪಕ್ಷದಿಂದ ಯೂಸುಫ್ ಶರೀಫ್ ಆಲಿಯಾಸ್ ಕೆಜಿಎಫ್ ಬಾಬು ಅಮಾನತು | KGF Babu Suspended
Copy and paste this URL into your WordPress site to embed
Copy and paste this code into your site to embed